ಕನ್ಹಯ್ಯಾ ಕುಮಾರ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಕನ್ಹಯ್ಯಾ ಕಣಕ್ಕಿಳಿಯಲಿದ್ದು, ಅವರನ್ನು ಆರ್‌ಜೆಡಿ, ಕಾಂಗ್ರೆಸ್, ಎನ್‌ಸಿಪಿ, ಹಿಂದೂಸ್ತಾನಿ ಅವಾಂ ಮೋರ್ಚಾ, ಲೋಕತಾಂತ್ರಿಕ್ ಜನತಾದಳ, ಎಡಪಕ್ಷಗಳ ಬೆಂಬಲಿಸಲಿವೆ ಎನ್ನಲಾಗಿದೆ.
ಪಟನಾ: ಜೆಎನ್‌ಯು ವಿದ್ಯಾರ್ಥಿ ಘಟಕದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಕನ್ಹಯ್ಯಾ ಕಣಕ್ಕಿಳಿಯಲಿದ್ದು, ಅವರನ್ನು ಆರ್‌ಜೆಡಿ, ಕಾಂಗ್ರೆಸ್, ಎನ್‌ಸಿಪಿ, ಹಿಂದೂಸ್ತಾನಿ ಅವಾಂ ಮೋರ್ಚಾ, ಲೋಕತಾಂತ್ರಿಕ್ ಜನತಾದಳ, ಎಡಪಕ್ಷಗಳ ಬೆಂಬಲಿಸಲಿವೆ ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯ ಭೋಲಾ ಸಿಂಗ್, ಆರ್‌ಜೆಡಿ ಅಭ್ಯರ್ಥಿಯನ್ನು 58000 ಮತಗಳಿಂದ ಸೋಲಿಸಿದ್ದರು. ಆದರೆ, ವಿಪಕ್ಷಗಳು ಒಗ್ಗೂಡಿ ಕಣಕ್ಕಿಳಿದರೆ ಕನ್ಹಯ್ಯಾ ಗೆಲುವು ಸುಲಭ ಎಂಬುದು ವಿಪಕ್ಷಗಳ ಲೆಕ್ಕಾಚಾರ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Sep 9, 2018, 8:51 PM IST