ರಾಮನರದ ಬಿಡದಿ ಬಳಿ ಇರುವ ಇನೋವೇಟಿವ್ ಫಿಲ್ಮಿ ಸಿಟಿಯಲ್ಲಿ ಇದೀಗ ಕಬಾಲಿ ಚಿತ್ರದಲ್ಲಿನ ಕೆಲ ಅಪುರೂಪದ ವಸ್ತುಗಳ ಸಂಗ್ರಾಲಯವನ್ನು ತರೆಯಲಾಗಿದೆ.

ಬೆಂಗಳೂರು(ಮಾ.26): ರಾಮನರದ ಬಿಡದಿ ಬಳಿ ಇರುವ ಇನೋವೇಟಿವ್ ಫಿಲ್ಮಿ ಸಿಟಿಯಲ್ಲಿ ಇದೀಗ ಕಬಾಲಿ ಚಿತ್ರದಲ್ಲಿನ ಕೆಲ ಅಪುರೂಪದ ವಸ್ತುಗಳ ಸಂಗ್ರಾಲಯವನ್ನು ತರೆಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಬಾಲಿ ಚಿತ್ರದಲ್ಲಿ ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಬಳಸಿದ್ದ ವಸ್ತುಗಳನ್ನು ಮ್ಯೂಸಿಯಂನಲ್ಲಿ ಇಡಲಾಗಿದೆ. ದೇಶದಲ್ಲಿ ಪ್ರಥಮವಾಗಿ ಈ ಕಬಾಲಿ ಮ್ಯೂಸಿಯಂ ತೆರೆಯಲಾಗಿದ್ದು ಇಲ್ಲಿ ರಜಿನಿಕಾಂತ್ ಬಳಸಿದ್ದ ಉಡುಪುಗಳು, ಕನ್ನಡಕ, ವಾಚ್ ಹೀಗೆ ಹಲವು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಮುಂದಿನ ದಿನಗಳಲ್ಲಿ ರಜಿನಿಕಾಂತ್ ಅವರ 3D ಭಾವಚಿತ್ರ ಮಾಡಿ ಪ್ರವಾಸಿಗರು ಅಸಲಿ ರಜಿನಿಕಾಂತ್'ರೊಂದಿಗೆ ಭಾವಚಿತ್ರ ತಗೆಸಿಕೊಳ್ಳುವಂತಹ ಅನುಭವ ನಿಡುವ ಹಾಗೆ ನಿರ್ಮಾಣ ಮಾಡಲಾಗುತ್ತದೆ ಎಂದು ಇನೋವೇಟಿವ್ ಫಿಲ್ಮಿ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ತಿಳಿಸಿದ್ದಾರೆ.