ವಿಧಾನ ಪರಿಷತ್ ಚುನಾವಣೆ : 2 ಜೆಡಿಎಸ್, 1 ಬಿಜೆಪಿ ಗೆಲುವು

JD(S) gains upper hand in MLC polls
Highlights

  • ಈಶಾನ್ಯ ವಲಯ ಪದವಿಧರ ಕ್ಷೇತ್ರದಿಂದ  ಜೆಡಿಎಸ್ ನ ಪ್ರತಾಪ ರೆಡ್ಡಿ ಮುನ್ನಡೆ
  • ಬೆಂಗಳೂರು ಪದವೀಧರ ಕ್ಷೇತ್ರದಿಂದ ಬಿಜೆಪಿಯ ಆ.ದೇವೇಗೌಡ ಗೆಲುವಿನತ್ತ

ಬೆಂಗಳೂರು(ಜೂ.12): ವಿಧಾನ ಪರಿಷತ್‌ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಫಲಿತಾಂಶದಲ್ಲಿ ಜೆಡಿಎಸ್  2 ಹಾಗೂ ಬಿಜೆಪಿ 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.  

ಜೆಡಿಎಸ್'ನಿಂದ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮರಿತಿಬ್ಬೇಗೌಡ, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಭೋಜೇಗೌಡ ಗೆಲುವು ಸಾಧಿಸಿದ್ದಾರೆ.  ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 2000 ಸಾವಿರ ಮತಗಳ ಅಂತರದಿಂದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಜಯ ದಾಖಲಿಸಿದ್ದಾರೆ. 

ಈಶಾನ್ಯ ವಲಯ ಪದವಿಧರ ಕ್ಷೇತ್ರದಿಂದ  ಜೆಡಿಎಸ್ ನ ಪ್ರತಾಪ ರೆಡ್ಡಿ, ಬೆಂಗಳೂರು ಪದವೀಧರ ಕ್ಷೇತ್ರದಿಂದ ಬಿಜೆಪಿಯಿಂದ ಆ. ದೇವೇಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.

loader