ತಮಿಳುನಾಡಿನ ಗ್ರೌಂಡ್​ ರಿಯಾಲಿಟಿ ಏನು ಎಂಬುದನ್ನ ಸುವರ್ಣ ನ್ಯೂಸ್​'ನ ಕವರ್​ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆ ಬಯಲು ಮಾಡಿದೆ

ಬೆಂಗಳೂರು(ಸೆ.10):ಕನ್ನಡಿಗರುಕಾವೇರಿಗಾಗಿಬೀದಿಗಿಳಿದುಹೋರಾಡುತ್ತಿದ್ದಾರೆ. ಅತ್ತಕಡೆತಮಿಳುನಾಡುನೀರುಬೇಕೇಬೇಕುಎನ್ನುವಪಟ್ಟುಹಿಡಿದಿದೆ. ರಚ್ಚೆಹಿಡಿದಮಕ್ಕಳಂತೆಮಾಡುತ್ತಿರುವಆಡುತ್ತಿರುವತಮಿಳುನಾಡಿನಗ್ರೌಂಡ್ರಿಯಾಲಿಟಿಏನುಎಂಬುದನ್ನ ಸುವರ್ಣನ್ಯೂಸ್​'ಕವರ್ಸ್ಟೋರಿತಂಡರಹಸ್ಯಕಾರ್ಯಾಚರಣೆಬಯಲು ಮಾಡಿದೆ. ಹೊಗೇನಕಲ್ `ನಲ್ಲಿ ಕಾವೇರಿ ಭೋರ್ಗರೆದು ಹರಿಯುತ್ತಿದೆ. ಮೆಟ್ಟೂರು ಡ್ಯಾಂನಲ್ಲಿ 75 ಅಡಿ ನೀರಿದೆ. ಆದರೂ, ಅಮ್ಮ ಸುಳ್ಳು ಹೇಳುವ ಮೂಲಕ ನೀರಿಗಾಗಿ ಬೇಡಿಕೆ ಇಡುತ್ತಿರುವುದು ಬಯಲಿಗೆ ಬಂದಿದೆ.