ಅಮ್ಮನ ನಿಧನದ ನಂತರ ಆಕೆಯ ಜೀವನ ಚರಿತ್ರೆಯನ್ನ ಸಿನಿಮಾ ಮಾಡಬೇಕು ಅಂತ ಕೆಲವು ತಂಡಗಳು ನಿರ್ಧರಿಸಿದ್ದು, ಅದಕ್ಕೆ ಈ ಸಂದರ್ಶನ ನೆರವಾಗಲಿದೆ.

ತಮಿಳುನಾಡಿನ ಅಮ್ಮ, ದಿವಂಗತ ಪುರಿಚ್ಛಿ ತಲೈವಿ, ಖ್ಯಾತ ನಿರೂಪಕಿ ಸಿಮಿ ಅಗರ್ವಾಲ್ ರೊಂದಿಗೆ ಕೆಲ ವರ್ಷಗಳ ಹಿಂದೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು. ಅಮ್ಮನ ನಿಧನದ ನಂತರ ಆಕೆಯ ಜೀವನ ಚರಿತ್ರೆಯನ್ನ ಸಿನಿಮಾ ಮಾಡಬೇಕು ಅಂತ ಕೆಲವು ತಂಡಗಳು ನಿರ್ಧರಿಸಿದ್ದು, ಅದಕ್ಕೆ ಈ ಸಂದರ್ಶನ ನೆರವಾಗಲಿದೆ. ಅಷ್ಟೇ ಅಲ್ಲದೇ ಈ ಸಂದರ್ಶನದಲ್ಲಿ ನಿಮ್ಮ ಪಾತ್ರವನ್ನು ಯಾವ ನಟಿ ನಿರ್ವಹಿಸಬೇಕು ಅಂದಿದ್ದಕ್ಕೆ, ಐಶ್ವರ್ಯ ರೈ ನನ್ನ ಯೌವ್ವನದ ಪಾತ್ರಕ್ಕೆ ಸೂಟ್ ಆಗುತ್ತಾರೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಕ್ರಿಕೆಟರ್ ಸಚಿನ್ ತಮಗೆ ಪ್ರಿಯವಾದವ್ರು ಅಂತಲೂ ಅಮ್ಮ ಹೇಳಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred