ಜಯಲಲಿತಾ ಮೃತಪಟ್ಟಿದ್ದಾರೆ ಎಂದು ಮೊದಲು ಸುದ್ದಿ ಬಿತ್ತರಿಸಿದ್ದೇ ಜಯಲಲಿತಾ ಒಡೆತನದ ಜಯಾ ಪ್ಲಸ್ ಚಾನಲ್. ಸಂಜೆ 5.30ರ ಸುಮಾರಿಗೆ ಜಯಾ ಪ್ಲಸ್ ಚಾನಲ್`ನಲ್ಲಿ ಜಯಲಲಿತಾ ನಿಧನವಾಗಿದ್ದಾರೆಂದು ಸುದ್ದಿ ಪ್ರಸಾರವಾಗಿತ್ತು. ಇದನ್ನೇ ನಂಬಿದ ಇತರೆ ಸುದ್ದಿವಾಹಿನಿಗಳು ಸುದ್ದಿ ಬಿತ್ತರಿಸಿದವು.
ಚೆನ್ನೈ(ಡಿ.05): ಸಂಜೆ ಸುಮಾರಿಗೆ ತಮಿಳುನಾಡು ಸಿಎಂ ಜಯಲಲಿತಾ ಮೃತಪಟ್ಟಿದ್ದಾರೆಂದು ಸುದ್ದಿ ಹರಡಿತ್ತು. 2 ತಮಿಳು ಸುದ್ದಿವಾಹಿನಿಗಳು ಈ ಕುರಿತು ಸುದ್ದಿ ಬಿತ್ತರಿಸಿದ್ದವು. ಅಂದಹಾಗೆ, ಜಯಲಲಿತಾ ಮೃತಪಟ್ಟಿದ್ದಾರೆ ಎಂದು ಮೊದಲು ಸುದ್ದಿ ಬಿತ್ತರಿಸಿದ್ದೇ ಜಯಲಲಿತಾ ಒಡೆತನದ ಜಯಾ ಪ್ಲಸ್ ಚಾನಲ್. ಸಂಜೆ 5.30ರ ಸುಮಾರಿಗೆ ಜಯಾ ಪ್ಲಸ್ ಚಾನಲ್`ನಲ್ಲಿ ಜಯಲಲಿತಾ ನಿಧನವಾಗಿದ್ದಾರೆಂದು ಸುದ್ದಿ ಪ್ರಸಾರವಾಗಿತ್ತು. ಇದನ್ನೇ ನಂಬಿದ ಇತರೆ ಸುದ್ದಿವಾಹಿನಿಗಳು ಸುದ್ದಿ ಬಿತ್ತರಿಸಿದವು.
