ನನ್ನ ತಂದೆಯವರೂ ಕಟ್ಟಾ ಕಾಂಗ್ರೆಸ್ಸಿಗರು, ನಾನು ಅವರಿಗೆ ಹುಟ್ಟಿದ ಮಗು, ಕಾಂಗ್ರೆಸ್, ನೆಹರೂ ಎಂದರೆ ನನ್ನ ತಂದೆಗೂ ಪಂಚಪ್ರಾಣ. ತೆಗೆಯುವುದಾದರೆ ಇವತ್ತೇ ತೆಗೆದು ಬಿಸಾಡಿ. ನನಗೆ ಯಾವ ಬೇಸರವೂ ಇಲ್ಲ ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ.

ಮಂಗಳೂರು(ಡಿ.22): ಹೈಕಮಾಂಡ್`​ನಿಂದ ನನಗೆ ಯಾವುದೇ ನೋಟೀಸ್ ಬಂದಿಲ್ಲ. ಕಾಂಗ್ರೆಸ್`ನಿಂದ ಉಚ್ಛಾಟನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಷದಿಂದ ಕಿತ್ತು ಹಾಕಿದರೂ ರಕ್ತದಿಂದ ಕಾಂಗ್ರೆಸ್ ತೆಗೆಯಲು ಸಾಧ್ಯವಿಲ್ಲ ಎಂದು ಮಂಗಳೂರಿನಲ್ಲಿ ಕಾಂಗ್ರೆಸ್`ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ..