ನವೆಂಬರ್ 9ರಿಂದ ಇಲ್ಲಿಯವರೆಗೆ ಜನ್ಧನ್ ಖಾತೆಗಳಲ್ಲಿ 21 ಸಾವಿರ ಕೋಟಿ ರೂ. ಹಣ ಜಮಾ ಆಗಿದೆ. ವಿಶೇಷವೆಂದರೆ ಜನ್ ಧನ್ ಖಾತೆಗೆ ಹಣ ಜಮಾ ಮಾಡಿದ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ.
ನವದೆಹಲಿ(ನ.23): ಐನೂರು ಮತ್ತು ಸಾವಿರ ರೂಪಾಯಿ ನೋಟುಗಳನ್ನ ಸರ್ಕಾರ ಬ್ಯಾನ್ ಮಾಡಿದ್ದೇ ತಡ ಜನ್ ಧನ್ ಖಾತೆಗೆ ಹಣದ ಹೊಳೆಯೇ ಹರಿದಿದೆ. ಹಳೇ ನೋಟುಗಳನ್ನ ತಂದು ಜನ ಭಾರೀ ಪ್ರಮಾಣದಲ್ಲಿ ಜಮಾ ಮಾಡಿದ್ಧಾರೆ.