ಪಾಕಿಸ್ತಾನಿ ಮೂಲದ ಉಗ್ರ ಸಂಘಟನೆಯಾದ ಜೈಷ್ – ಇ ಮೊಹಮ್ಮದ್ ತನ್ನ ನಂ.1 ಶತ್ರುಗಳು ಯಾರೆನ್ನುವ ವಿಚಾರವನ್ನು ಬಹಿರಂಗ ಮಾಡಿದೆ.  ಉಗ್ರ ಸಂಘಟನೆಯ ಸಂಸ್ಥಾಪಕನ ಸಹೋದರ ಮೌಲಾನ ತಲ್ಲಾ ಸೈಫ್ ಈ ವಿಚಾರವನ್ನು  ಹೇಳಿದ್ದಾನೆ.

ನವದೆಹಲಿ : ಪಾಕಿಸ್ತಾನಿ ಮೂಲದ ಉಗ್ರ ಸಂಘಟನೆಯಾದ ಜೈಷ್ – ಇ ಮೊಹಮ್ಮದ್ ತನ್ನ ನಂ.1 ಶತ್ರುಗಳು ಯಾರೆನ್ನುವ ವಿಚಾರವನ್ನು ಬಹಿರಂಗ ಮಾಡಿದೆ. ಉಗ್ರ ಸಂಘಟನೆಯ ಸಂಸ್ಥಾಪಕನ ಸಹೋದರ ಮೌಲಾನ ತಲ್ಲಾ ಸೈಫ್ ಈ ವಿಚಾರವನ್ನು ಹೇಳಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಭಾರತ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೇ ನಮ್ಮ ನಂ.1 ಶತ್ರುಗಳು ಎಂದು ಹೇಳಿಕೊಂಡಿದೆ.

ಪಾಕ್ ಮೂಲಕ ಉಗ್ರ ಸಂಘಟನೆಯೂ ಭಾರತದ ಮೇಲೆ ಸದಾ ತನ್ನ ಕೆಂಗಣ್ಣನ್ನು ಇರಿಸಿದ್ದು, ಇದೀಗ ಬಹಿರಂಗವಾಗಿಯೇ ಹೇಳಿಕೊಂಡಿದೆ.