ಬಳ್ಳಾರಿ: ಮಾಜಿ ಸಂಸದ ಒಡೆತನದ ವೆಸ್ಕೊ ಮೈನಿಂಗ್ ಕಂಪನಿ ಮೇಲೆ ಐಟಿ ದಾಳಿ

ಬಳ್ಳಾರಿ ಜಿಲ್ಲೆಯಲ್ಲಿ ಮೈನಿಂಗ್ ಕಂಪನಿಯೊಂದರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

IT Raids on Vesco Mining Company at Bellary district

ಬಳ್ಳಾರಿ, [ನ.19]: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿರವ ವೆಸ್ಕೊ ಮೈನಿಂಗ್ ಕಂಪನಿ ಕಚೇರಿ ಮೇಲೆ ಆದಾಯ ತೆರಿಗೆ [ಐಟಿ] ಅಧಿಕಾರಿಗಳು ಮಾಡಿದ್ದಾರೆ.

ಮಾಜಿ ಸಂಸದ ದಿ.ಕೆ.ಎಸ್. ವೀರಭದ್ರಪ್ಪನವರಿಗೆ ಸೇರಿದ ವೆಸ್ಕೊ ಮೈನಿಂಗ್ ಕಂಪನಿ ಕಚೇರಿ ಮೇಲೆ ಇಂದು [ಸೋಮವಾರ] ಸಂಜೆ ದಾಳಿ ನಡೆದಿದೆ.

ಸಂಡೂರಿನ ವಿಜಯ ಸರ್ಕಲ್ ಬಳಿ ಇರುವ ವೆಸ್ಕೊ ಮೈನಿಂಗ್ ಕಂಪನಿ ಕಚೇರಿ ಮತ್ತು ಮನೆಯ ಮೇಲೆ 10 ಅಧಿಕಾರಿಗಳ‌ ತಂಡ ದಾಳಿ ನಡೆಸಿದ್ದು, ದಾಖಲಾತಿಗಳನ್ನ ಪರಿಶೀಲನೆ ನಡೆಸಿದ್ದಾರೆ. 

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನಿರೀಕ್ಷಿಸಲಾಗಿದೆ.

Latest Videos
Follow Us:
Download App:
  • android
  • ios