ನವದೆಹಲಿ(ಸೆ.28): ಪಾಕಿಸ್ತಾನದ ಇಸ್ಲಾಮಾಬಾದ್'ನಲ್ಲಿ ನವೆಂಬರ್'ನಲ್ಲಿ ನಡೆಯುವ 2016ನೇ ಸಾರ್ಕ್ ಶೃಂಗಸಭೆ ರದ್ದಾಗಿದೆ. ಸಾರ್ಕ್ ಶೃಂಗಸಭೆಯಲ್ಲಿ ಪ್ರಮುಖ ಸದಸ್ಯ ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ, ಭೂತಾನ್, ಅಪ್ಘಾನಿಸ್ತಾನ ರಾಷ್ಟ್ರಗಳು ಭಾಗವಹಿಸದಿರುವ ಕಾರಣ ಶೃಂಗಸಭೆಯನ್ನು ರದ್ದುಪಡಿಸಲಾಗಿದೆ ಎಂದು ಕಠ್ಮಂಡಿವಿನ ಹಿರಿಯ ರಾಯಭಾರಿ ಅಧಿಕಾರಿ ತಿಳಿಸಿದ್ದಾರೆ.
ಬಾಂಗ್ಲಾದೇಶವುಸಾರ್ಕ್ಸಭೆಗೆತಾನುಗೈರಾಗಲುಪಾಕಿಸ್ತಾನವನ್ನುಪರೋಕ್ಷವಾಗಿದೂಷಿಸಿದೆ. ತನ್ನಆಂತರಿಕವಿಷಯದಲ್ಲಿಬೇರೊಂದುರಾಷ್ಟ್ರದಿಂದಹಸ್ತಕ್ಷೇಪಹೆಚ್ಚಾಗುತ್ತಿದ್ದು, ಇದರಿಂದವಾತಾವರಣಕಲುಷಿತವಾಗಿದೆ. ಹೀಗಾಗಿತಾನುಶೃಂಗಸಭೆಯಲ್ಲಿಪಾಲ್ಗೊಳ್ಳುವುದಿಲ್ಲಎಂದುಬಾಂಗ್ಲಾದೇಶದೂರಿದೆ. ಅಚ್ಚರಿಎಂದರೆ, ಸಾರ್ಕ್ಒಕ್ಕೂಟಕ್ಕೆಮೊದಲುಚಾಲನೆಕೊಟ್ಟಿದ್ದೇಬಾಂಗ್ಲಾದೇಶ. ಹೀಗಾಗಿ, ಬಾಂಗ್ಲಾದೇಶದಈನಿರ್ಧಾರನಿಜಕ್ಕೂಗಮನಾರ್ಹ. ದಕ್ಷಿಣಏಷ್ಯಾದಸೌಹಾರ್ದಹಾಗೂಶಾಂತವಾತಾವರಣವುಪಾಕಿಸ್ತಾನದಿಂದಹದಗೆಡುತ್ತಿರುವುದಕ್ಕೆಬಾಂಗ್ಲಾದೇಶದಈನಿರ್ಧಾರಸಾಕ್ಷಿಯಾಗಿದೆ.
ಇನ್ನು, ಭೂತಾನ್ಕೂಡತಾನುಸಾರ್ಕ್ಸಭೆಗೆಗೈರಾಗಲುಭಯೋತ್ಪಾದನೆಯೇಕಾರಣಎಂದುಹೇಳಿದೆ. ಪ್ರದೇಶದಲ್ಲಿಭಯೋತ್ಪಾದನೆಹೆಚ್ಚಾಗುತ್ತಿದ್ದು, ಸಾರ್ಕ್ಸಭೆಗೆಪೂರಕವಾದವಾತಾವರಣವಿಲ್ಲದಿರುವುದರಿಂದತಾನುಭಾಗವಹಿಸುತ್ತಿಲ್ಲಎಂದುತಿಳಿಸಿದೆ. ಆಫ್ಘಾನಿಸ್ತಾನಕೂಡಇದೇಕಾರಣಕೊಟ್ಟುಸಾರ್ಕ್ಸಭೆಗೆಭಾಗಹಿಸಲುಹಿಂದೇಟುಹಾಕಿದೆ.
ಇನ್ನು, ಉರಿಸೆಕ್ಟರ್'ನಸೇನಾನೆಲೆಯಮೇಲೆಉಗ್ರಗಾಮಿಗಳುದಾಳಿನಡೆಸಿದಘಟನೆಯಲ್ಲಿಪಾಕಿಸ್ತಾನದಕೈವಾಡಇದೆಎಂದುಆರೋಪಿಸುತ್ತಿರುವಭಾರತಇದೇವಿಚಾರವಾಗಿಸಾರ್ಕ್ಸಮ್ಮೇಳನದಿಂದಹಿಂದೆಸರಿಯುವುದಾಗಿಹೇಳಿದೆ.
ಮೇ ನಾಲ್ಕುರಾಷ್ಟ್ರಗಳನ್ನೊಳಗೊಂಡಂತೆಪಾಕಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್ಮತ್ತುನೇಪಾಳದೇಶಗಳುಸಾರ್ಕ್ಒಕ್ಕೂಟದಲ್ಲಿವೆ.
