ಸೈರಸ್ ಮಿಸ್ತ್ರಿ ವಜಾದಿಂದ ತೆರವಾಗಿದ್ದ ಟಾಟಾ ಸನ್ಸ್ ಸಮೂಹದ ಅಧ್ಯಕ್ಷ ಸ್ಥಾನಕ್ಕೆ ಇಶಾತ್ ಹುಸೇನ್ ನೇಮಕಗೊಂಡಿದ್ದಾರೆ.
ದೆಹಲಿ (ನ.10): ಸೈರಸ್ ಮಿಸ್ತ್ರಿ ವಜಾದಿಂದ ತೆರವಾಗಿದ್ದ ಟಾಟಾ ಸನ್ಸ್ ಸಮೂಹದ ಅಧ್ಯಕ್ಷ ಸ್ಥಾನಕ್ಕೆ ಇಶಾತ್ ಹುಸೇನ್ ನೇಮಕಗೊಂಡಿದ್ದಾರೆ.
ಇಂದು ನಡೆದ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಶಾತ್ ಹುಸೇನ್’ರವರಿಗೆ ವಿಶೇಷ ನೋಟಿಸ್ ಹೊರಡಿಸಿದೆ. ಕಂಪನಿ ಕಾಯ್ದೆ 169 ಮತ್ತು 115 ರಡಿಯಲ್ಲಿ ನೋಟಿಸ್ ನೀಡಿದೆ.
