ಸ್ವಯಂ ಗಡೀಪಾರಿಗೆ ಒಳಗಾಗಿ ದುಬೈನಲ್ಲಿರುವ ಮಷ್ರ್, ಅಲ್ಲಿಂದಲೇ ವಿಡಿಯೋ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಿರೂಪಕನ ಪ್ರಶ್ನೆಗಳಿಗೆ ವಿಶ್ಲೇಷಿಸುತ್ತ ಹೋಗುತ್ತಾರೆ.

ಇಸ್ಲಾಮಾಬಾದ್(ಫೆ.27): ಪಾಕಿಸ್ತಾನದ ಮಾಜಿ ಸರ್ವಾಕಾರಿ ಜ ಪರ್ವೇಜ್ ಮುಷ'ರಪ್ ಅವರು ಈಗ ಟೀವಿ ಕಾರ್ಯಕ್ರಮವೊಂದರ ವಿಶ್ಲೇಷಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ‘ಬೋಲ್ ಟೀವಿ’ ಎಂಬ ಉರ್ದು ಟೀವಿ ಚಾನೆಲ್‌ನಲ್ಲಿ ಪ್ರತಿ ಭಾನುವಾರ ರಾತ್ರಿ 8ಕ್ಕೆ ಅವರು, ‘ಸಬ್ ಸೇ ಪೆಹ್ಲೇ- ಪಾಕಿಸ್ತಾನ್ ವಿತ್ ಪರ್ವೇಜ್ ಮುಷ'ರಪ್’ ಎಂಬ ಕಾರ್ಯಕ್ರಮದಲ್ಲಿ ಅವರು ವಿಶ್ಲೇಷಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ವಯಂ ಗಡೀಪಾರಿಗೆ ಒಳಗಾಗಿ ದುಬೈನಲ್ಲಿರುವ ಮಷ್ರ್, ಅಲ್ಲಿಂದಲೇ ವಿಡಿಯೋ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಿರೂಪಕನ ಪ್ರಶ್ನೆಗಳಿಗೆ ವಿಶ್ಲೇಷಿಸುತ್ತ ಹೋಗುತ್ತಾರೆ.