ಚೀನಾದ ವ್ಯಕ್ತಿಯೊಬ್ಬ ಐಫೋನ್ ಬ್ಯಾಟರಿ ಗುಣಮಟ್ಟ ಪರೀಕ್ಷಿಸಲು ಹೋಗಿ ಹಲ್ಲಿನಲ್ಲಿ ಕಚ್ಚಿದಾಗ ಡಿಢೀರ್ ಆಗಿ ಐಫೋನ್ ಸ್ಫೋಟಗೊಂಡಿದೆ. ಈ ವಿಡಿಯೋ ಐಫೋನ್ ಸ್ಟೋರ್'ನ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ.

ಐಫೋನ್ ಗುಣಮಟ್ಟ ಪರೀಕ್ಷಿಸಲು ಬಾಯಲ್ಲಿ ಕಚ್ಚಿದ ನಂತರ ಐಫೋನ್ ಸ್ಫೋಟಗೊಂಡ ಘಟನೆ ಚೀನಾದಲ್ಲಿ ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೀನಾದ ವ್ಯಕ್ತಿಯೊಬ್ಬ ಐಫೋನ್ ಬ್ಯಾಟರಿ ಗುಣಮಟ್ಟ ಪರೀಕ್ಷಿಸಲು ಹೋಗಿ ಹಲ್ಲಿನಲ್ಲಿ ಕಚ್ಚಿದಾಗ ಡಿಢೀರ್ ಆಗಿ ಐಫೋನ್ ಸ್ಫೋಟಗೊಂಡಿದೆ. ಈ ವಿಡಿಯೋ ಐಫೋನ್ ಸ್ಟೋರ್'ನ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ.

ಈ ದೃಶ್ಯಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...