ವಿಷಕಾರಿ ಇರುವೆಂದು ಕಚ್ಚಿ ಕೇರಳ ಮೂಲದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸೌದಿ ಅರೇಬಿಯಾ ರಾಜಧಾನಿ ರಿಯಾಧ್‌ನಗರದಲ್ಲಿ ನಡೆದಿದೆ. ಸೂಸಿ ಜೆಫಿ(36) ಮೃತ ಮಹಿಳೆ.
ದುಬೈ: ವಿಷಕಾರಿ ಇರುವೆಂದು ಕಚ್ಚಿ ಕೇರಳ ಮೂಲದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸೌದಿ ಅರೇಬಿಯಾ ರಾಜಧಾನಿ ರಿಯಾಧ್‌ನಗರದಲ್ಲಿ ನಡೆದಿದೆ. ಸೂಸಿ ಜೆಫಿ(36) ಮೃತ ಮಹಿಳೆ.
ಮಾರ್ಚ್ 19ರಂದು ಸೂಫಿ ಅವರಿಗೆ ಸೌದಿ ಅರೇಬಿಯಾ ನಿವಾಸದಲ್ಲಿ ಇರುವೆಯೊಂದು ಕಚ್ಚಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಮಂಗಳವಾರ ಮೃತಪಟ್ಟಿದ್ದಾರೆ.
ಸೌದಿ ಅರೇಬಿಯಾದಲ್ಲಿ ಕಾಣಸಿಗುವ ಕೆಲ ಜಾತಿಯ ಇರುವೆಗಳು ಅತ್ಯಂತ ವಿಷಕಾರಿಯಾಗಿದ್ದ, ಅವುಗಳ ಕಡಿತದಿಂದ ವಯಸ್ಕರು ಕೂಡಾ ಸಾವನ್ನಪ್ಪುತ್ತಾರೆ.

Last Updated 14, Apr 2018, 1:13 PM IST