ಮನೋಜ್ ಠಾಕೂರ್ ಎಂಬ ಸೈನಿಕ, ಕಾಶ್ಮೀರ್ ತೋ ಹೋಗಾ ಲೇಕಿನ್ ಪಾಕಿಸ್ತಾನ ನಹಿ ಹೋಗ ಎಂಬ ಪದ್ಯದ ಮೂಲಕ ಪಾಕ್'ಗೆ ಎಚ್ಚರಿಕೆ ನೀಡಿದ್ದರು.

ಉರಿ ದಾಳಿಯಲ್ಲಿ 18 ಮಂದಿ ಸೈನಿಕರನ್ನು ಪ್ರಾಣ ಕಳೆದುಕೊಂಡಿದ್ರು. ಈ ಘಟನೆ ನಡೆದ ಬೆನ್ನಲ್ಲೇ ಭಾರತದ ಯೋಧರು ಪಾಕಿಸ್ತಾನಕ್ಕೆ ಪದ್ಯವೊಂದರ ಮೂಲಕ ಎಚ್ಚರಿಕೆ ನೀಡುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಮನೋಜ್ ಠಾಕೂರ್ ಎಂಬ ಸೈನಿಕ, ಕಾಶ್ಮೀರ್ ತೋ ಹೋಗಾ ಲೇಕಿನ್ ಪಾಕಿಸ್ತಾನ ನಹಿ ಹೋಗ ಎಂಬ ಪದ್ಯದ ಮೂಲಕ ಪಾಕ್'ಗೆ ಎಚ್ಚರಿಕೆ ನೀಡಿದ್ದರು.

ವೈರಲ್​ ಆಗಿರೋ ವಿಡಿಯೋ ಪಾಕಿಸ್ತಾನ ಕೂಡ ತಲುಪಿದೆ. ಇದನ್ನ ಕಂಡ ಪಾಕ್​ನ ಕೆಲ ಕಿಡಿಗೇಡಿಗಳು ಪಂದ್ಯ ಹೇಳಿದ ಯೋಧ ಮನೋಜ್​ ಠಾಕೂರ್​ಗೆ ಫೇಸ್​​ಬುಕ್​ನಲ್ಲಿ ಬೆದರಿಕೆ ಮೆಸೇಜ್​ ಮಾಡಿದ್ದಾರೆ. ಇಷ್ಟರಲ್ಲಿಯೇ ಪಾಕಿಸ್ತಾನ ನಿನ್ನನ್ನು ಕೊಲೆ ಮಾಡಲಿದೆ ಎಂದು ಬೆದರಿಕೆಯ ಸ್ಟೇಟಸ್'ನ್ನು ಫೇಸ್​ಬುಕ್​ಗೆ ಅಪೋಲೋಡ್​​ ಮಾಡಿದ್ದಾರೆ.