ಶಾಕಿಂಗ್ : ಎಂಜಿನ್ ಇಲ್ಲದೇ ಚಲಿಸಿತು ರೈಲು

Indian Railways shocker
Highlights

ಅಹಮದಾಬಾದ್ ಹಾಗೂ ಪುರಿ ಎಕ್ಸ್’ಪ್ರೆಸ್ ರೈಲು ಟ್ರ್ಯಾಕ್’ನಲ್ಲಿ ಇಂಜಿನ್ ಇಲ್ಲದೇ ಚಲಿಸಿದ್ದು, ಈ ದೃಶ್ಯವು ಎಲ್ಲರ ಎದೆ ನಡುಗುವಂತೆ ಮಾಡಿದೆ.

ಒಡಿಶಾ : ಅಹಮದಾಬಾದ್ ಹಾಗೂ ಪುರಿ ಎಕ್ಸ್’ಪ್ರೆಸ್ ರೈಲು ಟ್ರ್ಯಾಕ್’ನಲ್ಲಿ ಇಂಜಿನ್ ಇಲ್ಲದೇ ಚಲಿಸಿದ್ದು, ಈ ದೃಶ್ಯವು ಎಲ್ಲರ ಎದೆ ನಡುಗುವಂತೆ ಮಾಡಿದೆ.

ಟಿಟ್ಲಾಗರ್ ಪ್ರದೇಶದಲ್ಲಿ ರೈಲ್ವೆ ಟ್ರ್ಯಾಕ್’ನಲ್ಲಿ ಇಂಜಿನ್ ಇಲ್ಲದೇ ಚಲಿಸಿದ್ದು, ರೈಲ್ವೆ ನಿಲ್ದಾಣದಲ್ಲಿದ್ದವರು ಈ ರೈಲನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಕೂಡ ಅದನ್ನು ತಿಳಿಯಲು ಅಸಾಧ್ಯವಾಗಿದೆ.

ಅಲ್ಲದೇ ಕೈಯಲ್ಲಿ ಸಿಗ್ನಲ್ ಮಾಡುವ ಮೂಲಕವೂ ಕೂಡ ರೈಲನ್ನು ನಿಲ್ಲಿಸುವಂತೆ ಅನೇಕರು ಸನ್ನೆ ಮೂಲಕ ತಿಳಿಸಿದ್ದಾರೆ. ಆದರೆ ಇದ್ಯಾವುದೂ ಕೂಡ ತಿಳಿಯದೇ ರೈಲು ಇಂಜಿನ್ ರಹಿತವಾಗಿ ಮುಂದೆ ಚಲಿಸಿದೆ.

 

loader