. ಈ ಎರಡೂವರೆ ತಿಂಗಳಲ್ಲಿ ಸಾಮಾನ್ಯ ಜನರು ಪಡಬಾರದ ಕಷ್ಟ ಅನುಭವಿಸಿದ್ದಾರೆ. ಚಿಲ್ಲರೆಗಾಗಿ ಈಗಲೂ ಪರದಾಡುತ್ತಿದ್ದಾರೆ. ನೋಟ್ ಬ್ಯಾನ್ ಮಾಡಿರೋದು ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಲಾಭನಾ. ನಷ್ಠನಾ ಎಂಬುದರ ಕುರಿತು ಇಂಡಿಯಾ ಟುಡೇ ಸರ್ವೇ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 8, 2016ರಂದು ಐನೂರು ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ದಿನ. ಕಪ್ಪು ಹಣ ನಿರ್ಮೂಲನೆಗಾಗಿ ಗರಿಷ್ಠ ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿದ್ದರು. ನೋಟ್ ಬ್ಯಾನ್ ಮಾಡಿ ಎರಡುವರೆ ತಿಂಗಳೆ ಕಳೆದಿದೆ. ಈ ಎರಡೂವರೆ ತಿಂಗಳಲ್ಲಿ ಸಾಮಾನ್ಯ ಜನರು ಪಡಬಾರದ ಕಷ್ಟ ಅನುಭವಿಸಿದ್ದಾರೆ. ಚಿಲ್ಲರೆಗಾಗಿ ಈಗಲೂ ಪರದಾಡುತ್ತಿದ್ದಾರೆ. ನೋಟ್ ಬ್ಯಾನ್ ಮಾಡಿರೋದು ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಲಾಭನಾ. ನಷ್ಠನಾ ಎಂಬುದರ ಕುರಿತು ಇಂಡಿಯಾ ಟುಡೇ ಸರ್ವೇ ನಡೆಸಿದೆ.

Add Asianetnews Kannada as a Preferred SourcegooglePreferred

ನೋಟ್ ಬ್ಯಾನ್ ನಂತರ ಮೋದಿ ಜನಪ್ರಿಯತೆ ಹೆಚ್ಚಾಗಿದೆಯಾ, ಕಡಿಮೆಯಾಗಿದೆಯಾ, ತಕ್ಷಣ ಚುನಾವಣೆ ನಡೆದರೆ, ಎನ್ ಡಿಎ ಮತ್ತೆಅಧಿಕಾರಕ್ಕೆ ಬರುತ್ತಾ, ನರೇಂದ್ರ ಮೋದಿಗಿಂತ ಬೆಸ್ಟ್ ಪ್ರಧಾನಿಗಳು ಇನ್ಯಾರಿದ್ದಾರೆ . ಪ್ರಧಾನಿ ಮೋದಿಗೆ, ರಾಹುಲ್ ಗಾಂಧಿ ಪರ್ಯಾಯ ಪ್ರಧಾನಿಯಾ. ಈ ಎಲ್ಲದರ ಕುರಿತು ಇಂಡಿಯಾ ಟುಡೇ ಸರ್ವೆ ನಡೆಸಿದೆ. ಪ್ರತಿಯೊಂದರಲ್ಲೂ ಮೋದಿಯೇ ಮುಂದಿದ್ದು, ತತ್ ಕ್ಷಣ ಚುನಾವಣೆ ನಡೆದರೆ ಎನ್ ಡಿಎನೇಅಧಿಕಾರಕ್ಕೆ ಬರಲಿದೆ ಅಂತಾ ಸರ್ವೆಯಲ್ಲಿ ತಿಳಿಸಿದೆ. 97 ಲೋಕಸಭಾ ಕ್ಷೇತ್ರಗಳಲ್ಲಿ ಡಿಸೆಂಬರ್ 30 ರಿಂದ ಜನವರಿ 9 ರವರೆಗೆ ಇಂಡಿಯಾ ಟುಡೇ ಸರ್ವೆ ನಡೆಸಿದ್ದು, 12,143 ಜನರಿಂದ ಅಭಿಪ್ರಾಯ ಸಂಗ್ರಹಿಸಿದೆ.

ಸಮೀಕ್ಷೆಹೇಗಾಯ್ತು?
===============
12,143
ಜನರಿಂದಅಭಿಪ್ರಾಯಸಂಗ್ರಹ
ಶೇ. 53 ಜನಗ್ರಾಮೀಣ, ಶೇ. 47 ನಗರಪ್ರದೇಶದಜನ
97 ಲೋಕಸಭಾಕ್ಷೇತ್ರಗಳಲ್ಲಿಸಮೀಕ್ಷೆ
ಡಿ. 30ರಿಂದ. 9ರವರೆಗೆನಡೆದಸಮೀಕ್ಷೆ

ಪ್ರಧಾನಿಯಾಗಿಮೋದಿ
==================
ಅದ್ಭುತ - ಶೇ. 27
ಉತ್ತಮ - ಶೇ. 42
ಪರವಾಗಿಲ್ಲ - ಶೇ. 19
ಕಳಪೆ - ಶೇ. 6
ತೀರಾಕಳಪೆ- ಶೇ. 3


ಪ್ರಧಾನಿಮೋದಿಕಾರ್ಯವೈಖರಿ
=========================
ದಿಟ್ಟಪ್ರಧಾನಿ- ಶೇ. 29
ಬರೀಮಾತು, ಕೆಲಸಕಡಿಮೆ- ಶೇ. 20
ಬಡವರಪರ- ಶೇ. 17
ಕೋಮುವಾದಿ - ಶೇ. 8
ಒಳ್ಳೆಯಕೆಲಸಗಾರ- ಶೇ. 42
ಉತ್ತಮಪ್ರಧಾನಿ- ಶೇ. 69

ಇಂಡಿಯಾಟುಡೇ-ಕಾರ್ವಿಇನ್ಸೈಟ್ಸ್ಸಮೀಕ್ಷೆ
=====================================
ನೋಟ್ಬ್ಯಾನ್ಎಫೆಕ್ಟ್ನಂತರದಸಮೀಕ್ಷೆ
ಮತ್ತಷ್ಟುಹೆಚ್ಚಾಗಿದೆಪ್ರಧಾನಿಮೋದಿಜನಪ್ರಿಯತೆ
ದೇಶದಪ್ರಧಾನಿಗಳಲ್ಲಿಮೋದಿಯೇಬೆಸ್ಟ್ಪ್ರಧಾನಿ
ಮೋದಿಬಿಟ್ಟರೆ, ಇಂದಿರಾ, ಅಟಲ್ಉತ್ತಮಪ್ರಧಾನಿಗಳು
ಮಹಾಘಟಬಂಧನ್​’ ರೂಪುಗೊಂಡರೆಗೆಲುವುಸಾಧ್ಯ

ಪಂಚರಾಜ್ಯಚುನಾವಣೆಯಲ್ಲಿನೋಟ್ಬ್ಯಾನ್ಎಫೆಕ್ಟ್
=========================================
ಬಿಜೆಪಿಗೆಲಾಭ- ಶೇ. 56
ಬಿಜೆಪಿಗೆನಷ್ಟ- ಶೇ. 28
ಗೊತ್ತಿಲ್ಲ - ಶೇ. 16

ಈಗಚುನಾವಣೆನಡೆದರೆ
===================
ಎನ್ಡಿಎ - 360 (ಶೇ.42 ವೋಟ್ಶೇರ್)
ಯುಪಿಎ - 60 (ಶೇ.25 ವೋಟ್ಶೇರ್)
ಇತರರು - 123 (ಶೇ.33 ವೋಟ್ಶೇರ್)

ಈಗಚುನಾವಣೆನಡೆದರೆ..
=====================

ಎನ್ಡಿಎ - 360 ಕ್ಷೇತ್ರಗೆಲುವು(56 ಕ್ಷೇತ್ರಹೆಚ್ಚಳ)
ಬಿಜೆಪಿ - 305 ಕ್ಷೇತ್ರಗಳಲ್ಲಿಗೆಲುವು(25 ಕ್ಷೇತ್ರಹೆಚ್ಚಳ)


ರಾಹುಲ್ಜನಪ್ರಿಯತೆಹೇಗಿದೆ?
==========================

ಕಾಂಗ್ರೆಸ್ಉಪಾಧ್ಯಕ್ಷರಾಗಿರಾಹುಲ್ಕೆಲಸಉತ್ತಮ- ಶೇ.39
ಮೋದಿಗೆಪರ್ಯಾಯನಾಯಕ- ಶೇ.28

ಮುಂದಿನಪ್ರಧಾನಿಯಾರಾಗಬೇಕು?
============================

ನರೇಂದ್ರಮೋದಿ- ಶೇ. 65
ರಾಹುಲ್ಗಾಂಧಿ- ಶೇ. 10
ಸೋನಿಯಾಗಾಂಧಿ- ಶೇ. 4
ನಿತೀಶ್ಕುಮಾರ್- ಶೇ. 2
ಪ್ರಿಯಾಂಕಾವಾದ್ರಾ- ಶೆ. 2
ಅರವಿಂದಕೇಜ್ರಿವಾಲ್- ಶೇ.2
ಮಮತಾಬ್ಯಾನರ್ಜಿ- ಶೇ. 2

ಮೋದಿಗೆಪರ್ಯಾಯನಾಯಕಯಾರು?
================================

ರಾಹುಲ್ಗಾಂಧಿ- ಶೇ. 32
ಸೋನಿಯಾಗಾಂಧಿ-ಶೇ. 15
ಅರವಿಂದಕೇಜ್ರಿವಾಲ್- ಶೇ. 10


ಸಮೀಕ್ಷೆಹೇಗಾಯ್ತು?
===============
12,143
ಜನರಿಂದಅಭಿಪ್ರಾಯಸಂಗ್ರಹ
ಶೇ. 53 ಜನಗ್ರಾಮೀಣ, ಶೇ. 47 ನಗರಪ್ರದೇಶದಜನ
97 ಲೋಕಸಭಾಕ್ಷೇತ್ರಗಳಲ್ಲಿಸಮೀಕ್ಷೆ
ಡಿ. 30ರಿಂದ. 9ರವರೆಗೆನಡೆದಸಮೀಕ್ಷೆ

===========================

ಪಂಚರಾಜ್ಯಚುನಾವಣೆಸಮೀಕ್ಷೆ
=======================
ಉತ್ತರಪ್ರದೇಶ(403) - ಅತಂತ್ರ
=======================
ಬಿಜೆಪಿ + = 192-196
ಎಸ್ಪಿ+ಕಾಂಗ್ರೆಸ್ = 178 - 182
ಬಿಎಸ್ಪಿ - 20 - 24
ಇತರರು - 5 - 9

ಪಂಜಾಬ್ (117) - ಅತಂತ್ರ
=======================
ಕಾಂಗ್ರೆಸ್ - 49-51
ಆಮ್ಆದ್ಮಿ- 33 - 35
ಅಕಾಲಿದಳ+ ಬಿಜೆಪಿ - 28 - 30


ಉತ್ತರಾಖಂಡ (70) ಬಿಜೆಪಿ
===================
ಬಿಜೆಪಿ - 37 - 39
ಕಾಂಗ್ರೆಸ್ - 27 - 29
ಬಿಎಸ್ಪಿ - 1 - 3
ಇತರರು - 1 - 3

ಗೋವಾ (40) ಅತಂತ್ರ
=================
ಬಿಜೆಪಿ - 17 - 19
ಕಾಂಗ್ರೆಸ್ - 11 - 13
ಎಎಪಿ - 2 - 4
ಮಹಾರಾಷ್ಟ್ರಗೋಮಾಂತಕ್ಪಾರ್ಟಿ- 3 - 5
ಇತರರು - 1 - 3