ಕ್ರಾಂತಿಕಾರಿ ಹೋಟಗಾರರಾದ  ಭಗತ್ ಸಿಂಗ್, ಶಿವರಾಮ್ ರಾಜ್‌ಗುರು ಮತ್ತು ಸುಖ್‌ದೇವ್ ಥಾಪರ್ ಅವರನ್ನು ಬ್ರಿಟಿಷ್ ಸರಕಾರ ಗಲ್ಲಿಗೇರಿಸಿದ ದಿನವಿದು. ದೇಶದ ಜನತೆ ಗೌರವದಿಂದ ಸ್ವಾತಂತ್ರವಾಗಿ ಬದುಕಬೇಕೆಂದು ತಮ್ಮ ಜೀವನವನ್ನೇ  ಈ ಯುವಕರು ಬಲಿದಾನ ಮಾಡಿದ್ದಾರೆ. ಈ ಹೋರಾಟಗಾರರನ್ನು ಭಾರತ ನೆನಪಿಸಿಕೊಂಡಿದೆ.

ಹೊಸದಿಲ್ಲಿ: ಕ್ರಾಂತಿಕಾರಿ ಹೋಟಗಾರರಾದ ಭಗತ್ ಸಿಂಗ್, ಶಿವರಾಮ್ ರಾಜ್‌ಗುರು ಮತ್ತು ಸುಖ್‌ದೇವ್ ಥಾಪರ್ ಅವರನ್ನು ಬ್ರಿಟಿಷ್ ಸರಕಾರ ಗಲ್ಲಿಗೇರಿಸಿದ ದಿನವಿದು. ದೇಶದ ಜನತೆ ಗೌರವದಿಂದ ಸ್ವಾತಂತ್ರವಾಗಿ ಬದುಕಬೇಕೆಂದು ತಮ್ಮ ಜೀವನವನ್ನೇ ಈ ಯುವಕರು ಬಲಿದಾನ ಮಾಡಿದ್ದಾರೆ. ಈ ಹೋರಾಟಗಾರರನ್ನು ಭಾರತ ನೆನಪಿಸಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಈ ಎಲ್ಲರನ್ನೂ ನೆನೆದು, ನಮಿಸಿದ್ದಾರೆ.

Scroll to load tweet…

ಯೋಧರ ದಿನದಂದು ನಮನ ಸಲ್ಲಿಸಿದ ಪ್ರಧಾನಿ ಮೋದಿ ವೀಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ.

ಇನ್ನಿತರರು ಟ್ವೀಟ್ ಮಾಡಿ, ಯೋಧರನ್ನು ನೆನಪಿಸಿಕೊಂಡಿದ್ದು ಹೀಗೆ...

Scroll to load tweet…
Scroll to load tweet…
Scroll to load tweet…