ಭಾರತವು ಜಾಗತಿಕ ಭ್ರಷ್ಟಾಚಾರದ ಗಣತಿಯಲ್ಲಿ 81 ಸ್ಥಾನವನ್ನು ಪಡೆದುಕೊಂಡಿದೆ.   ಟ್ರಾನ್ಸ್’ಪರೆನ್ಸಿ  ಇಂಟರ್’ನ್ಯಾಷನಲ್ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ನವದೆಹಲಿ : ಭಾರತವು ಜಾಗತಿಕ ಭ್ರಷ್ಟಾಚಾರದ ಗಣತಿಯಲ್ಲಿ 81 ಸ್ಥಾನವನ್ನು ಪಡೆದುಕೊಂಡಿದೆ. ಟ್ರಾನ್ಸ್’ಪರೆನ್ಸಿ ಇಂಟರ್’ನ್ಯಾಷನಲ್ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಲ್ಲಿ ಒಟ್ಟು 176 ದೇಶಗಳನ್ನು ಪಟ್ಟಿ ಮಾಡಲಾಗಿದ್ದು, 2016ರಲ್ಲಿ 79ನೇ ಸ್ಥಾನದಲ್ಲಿದ್ದ ಭಾರತವು 81ನೇ ಸ್ಥಾನಕ್ಕೆ ತಲುಪಿದೆ. 2016ರಲ್ಲಿ ಒಟ್ಟು 176 ದೇಶಗಳನ್ನು ಪಟ್ಟಿ ಮಾಡಲಾಗಿತ್ತು.

0ಯಿಂದ 100 ದೇಶಗಳ ಪಟ್ಟಿಯಲ್ಲಿ 0 ಸ್ಥಾನವನ್ನು ಪಡೆದ ದೇಶವು ಅತೀ ಭ್ರಷ್ಟ ಎಂದು ಹೇಳಲಾಗಿದ್ದು, ಈ ಪಟ್ಟಿಯಲ್ಲಿ 100 ನೇ ಸ್ಥಾನ ಪಡೆದ ದೇಶವು ಕ್ಲೀನ್ ಎಂದು ಗುರುತಿಸಲಾಗಿದೆ.

ಚೀನಾ ದೇಶವು ಸದ್ಯ 77ನೇ ಸ್ಥಾನವನ್ನು ಪಡೆದುಕೊಂಡಿದೆ. ಬ್ರೆಜಿಲ್ 96ನೇ ಸ್ಥಾನ ಪಡೆದುಕೊಂಡಿದ್ದು, ರಷ್ಯಾವೂ 135ನೇ ಸ್ಥಾನದಲ್ಲಿದೆ.