Asianet Suvarna News Asianet Suvarna News

ಟ್ವಿಟ್ಟರ್, ಫೇಸ್'ಬುಕ್'ನಲ್ಲಿ ಸಿಲಿಂಡರ್ ಬುಕ್ ಮಾಡೋದು ಹೇಗೆ ಗೊತ್ತಾ..?

ನೀವು ಫೇಸ್'​ಬುಕ್​'ನಲ್ಲಿ ಗ್ಯಾಸ್​ ಬುಕ್​ ಮಾಡಬೇಕಾದರೆ, ಇಂಡಿಯನ್​ ಆಯಿಲ್​ ಕಾಫೋರೇಶನ್​ ಆಫಿಶಿಯಿಲ್ ​@indianoilcorplimited ಖಾತೆಗೆ ಹೋಗಿ ಬುಕ್​ ಮಾಡಬಹುದು. ಇನ್ನು ಟ್ವೀಟ್ಟರ್'​ನಲ್ಲಿ  Tweet refill @indanerefill ಮೂಲಕ ಗ್ಯಾಸ್​ ಸಿಲಿಂಡರ್​ ಬುಕ್​ ಮಾಡಬಹುದಾಗಿದೆ.

Indane LPG refill booking through FB Twitter launched
  • Facebook
  • Twitter
  • Whatsapp

ನವದೆಹಲಿ(ಜ.09): ಗ್ಯಾಸ್​ ಸಿಲಿಂಡರ್​ ಬಳಕೆದಾರರೇ ನಿಮಗೊಂದು ಸಂತಸದ ಸುದ್ದಿ. ಗ್ಯಾಸ್​ ಸಿಲಿಂಡರ್​ ಬುಕ್​ ಮಾಡುವುದು ಇನ್ನು ಸುಲಭ. 

ಈವರೆಗೂ ಗ್ಯಾಸ್​ ಸಿಲಿಂಟರ್​ ಬುಕ್​ ಮಾಡಲು ಪೋನ್​ ಅಥವಾ ಮೆಸೆಜ್​ ಮಾಡಿ ಸಿಲಿಂಡರ್​ ಬುಕ್​ ಮಾಡಬೇಕಿತ್ತು. ಆದರೆ ಇನ್ನು ಮುಂದೆ ಈ ಗೊಡವೆ ನಿಮಗೆ ಇರಲ್ಲ. ನೀವು ಬಳಸುವ ಟ್ವೀಟ್ಟರ್​, ಫೇಸ್​'ಬುಕ್'ನಲ್ಲೇ ಗ್ಯಾಸ್​ ಸಿಲಿಂಡರ್​ ಬುಕ್​ ಮಾಡಲು ಇಂಡಿಯನ್​ ಆಯಿಲ್​ ಕಾಪೋರೇಶನ್ ಅವಕಾಶ ಕಲ್ಪಿಸಿದೆ.

ನೀವು ಫೇಸ್'​ಬುಕ್​'ನಲ್ಲಿ ಗ್ಯಾಸ್​ ಬುಕ್​ ಮಾಡಬೇಕಾದರೆ, ಇಂಡಿಯನ್​ ಆಯಿಲ್​ ಕಾಫೋರೇಶನ್​ ಆಫಿಶಿಯಿಲ್ ​@indianoilcorplimited ಖಾತೆಗೆ ಹೋಗಿ ಬುಕ್​ ಮಾಡಬಹುದು. ಇನ್ನು ಟ್ವೀಟ್ಟರ್'​ನಲ್ಲಿ  Tweet refill @indanerefill ಮೂಲಕ ಗ್ಯಾಸ್​ ಸಿಲಿಂಡರ್​ ಬುಕ್​ ಮಾಡಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಡಿಜಿಟಲೀಕರಣದ ಭಾಗವಾಗಿ  ಇಂಡಿಯನ್​ ಆಯಿಲ್​ ಕಾಪೋರೇಶನ್ ನಿಮಗೆ ಈ ಅವಕಾಶ ಕಲ್ಪಿಸಿದೆ.

Follow Us:
Download App:
  • android
  • ios