ಅಸ್ಲಾಂ ಮಾನಸಿಕವಾಗಿ ಸದೃಢವಾಗಿದ್ದು, ದೆಹಲಿಯಿಂದ ಕೂಲಿ ಮಾಡುವ ಕಾರಣಕ್ಕಾಗಿ 2 ದಿನಗಳ ಹಿಂದೆಯಷ್ಟೆ ಹೈದರಾಬಾದ್'ಗೆ ಬಂದಿದ್ದ.
ಹೈದರಾಬಾದ್(ಅ.24): ನಾಯಿಯೊಂದಿಗೆ ಸೆಕ್ಸ್ ಮಾಡಿದ ಯುವಕನೊಬ್ಬನನ್ನು ದಕ್ಷಿಣ ಹೈದರಾಬಾದ್'ನಲ್ಲಿ ಬಂಧಿಸಲಾಗಿದೆ. ಅಸ್ಲಾಂ ಖಾನ್(22) ಬಂಧಿತ. ಈತ ನಾಯಿಯೊಂದಿಗೆ ಸೆಕ್ಸ್ ಮಾಡಿದ್ದಾನೆ. ಸೆಕ್ಸ್ ಮಾಡುವ ಸಂದರ್ಭದಲ್ಲಿ ನಾಯಿ ಮೃತಪಟ್ಟಿದೆ. ಅಸಹಜವಾಗಿ ಸೆಕ್ಸ್ ಮಾಡಿ ನಾಯಿಯನ್ನು ಕೊಂದಿದ ಆರೋಪ ಹಾಗೂ ಮುಂದೆ ಈ ರೀತಿ ಬೇರೆಯವರಿಂದ ಅನಾಹುತ ಆಗದಂತೆ ಎಚ್ಚರಿಕೆ ನೀಡುವ ಕಾರಣದಿಂದ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಲಾಂ ಖಾನ್(22) ದಿನಗೂಲಿ ನೌಕರನಾಗಿದ್ದು, ಸೆಕ್ಸ್ ಮಾಡಿ ಸತ್ತ ನಾಯಿ ಬೀದಿ ನಾಯಿಯಾಗಿದೆ. ಅಸ್ಲಾಂ ಮಾನಸಿಕವಾಗಿ ಸದೃಢವಾಗಿದ್ದು, ದೆಹಲಿಯಿಂದ ಕೂಲಿ ಮಾಡುವ ಕಾರಣಕ್ಕಾಗಿ 2 ದಿನಗಳ ಹಿಂದೆಯಷ್ಟೆ ಹೈದರಾಬಾದ್'ಗೆ ಬಂದಿದ್ದ. ಮೂರು ತಿಂಗಳ ಹಿಂದೆ ಚೆನ್ನೈನ ವೈದ್ಯಕೀಯ ವಿದ್ಯಾರ್ಥಿಗಳು ನಾಯಿಯೊಂದನ್ನು ಕಟ್ಟಡದ ಮೇಲಿಂದ ಬಿಸಾಕಿ ಗಾಯಗೊಳಿಸಿದ್ದರು. ತದ ನಂತರ ಆ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು.
