ಸಿಡಿ ಬಿಡುಗಡೆ ಯಾದ್ರೆ ರಾಜೀನಾಮೆ ಕೊಡಬೇಕು
ಸಚಿವ ಎಚ್.ವೈ. ಮೇಟಿ ರಾಜಿನಾಮೆಗೆ ನಾನು ಸೂಚಿಸಿಲ್ಲ ಅಂತಾ ಕೆಪಿಸಿಸಿ ಕಚೇರಿಯಲ್ಲಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಡಿ ಬಿಡುಗಡೆ ಯಾದ್ರೆ ರಾಜೀನಾಮೆ ಕೊಡಬೇಕು ಅಂತ ಅವರಿಗೂ ಗೊತ್ತಿದೆ. ಸಿಎಂ ಸಹ ಸಿಡಿ ಬಿಡುಗಡೆ ಬಳಿಕ ಕ್ರಮ ತೆಗೆದುಕೊಳ್ತಾರೆ ಅಂತ ಪರಮೇಶ್ವರ್ ತಿಳಿಸಿದ್ದಾರೆ.
