ಸಿರ್ಸಾದಲ್ಲಿ ಗುರ್ಮೀತ್ ಐಷಾರಾಮಿ ರೆಸಾರ್ಟ್ ಹೊಂದಿದ್ದು, ಅಲ್ಲಿ ಐಫೆಲ್ ಟವರ್, ತಾಜಮಹಲ್ ಸೇರಿದಂತೆ ವಿಶ್ವದ ಪ್ರಮುಖ ತಾಣಗಳ ಪ್ರತಿಕೃತಿಗಳನ್ನು ನಿರ್ಮಿಸಿದ್ದ.

ಶೀರ್ಸ(ಸೆ.08): ಡೇರಾ ಸಚ್ಚಾ ಸೌಧಾದ ಒಂದೊಂದೇ ಅಕ್ರಮಗಳು ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿದ್ದು, ಇದೀಗ ವಿದೇಶದಲ್ಲಿರುವ ತನ್ನ ಶ್ರೀಮಂತ ಭಕ್ತರಿಗೆಂದೇ ನೀರಿನಾಳದಲ್ಲಿ ಅತ್ಯಾಧುನಿಕ ಸೆಕ್ಸ್ ಕೋಣೆಗಳನ್ನು ನಿರ್ಮಿಸುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿರ್ಸಾದಲ್ಲಿ ಗುರ್ಮೀತ್ ಐಷಾರಾಮಿ ರೆಸಾರ್ಟ್ ಹೊಂದಿದ್ದು, ಅಲ್ಲಿ ಐಫೆಲ್ ಟವರ್, ತಾಜಮಹಲ್ ಸೇರಿದಂತೆ ವಿಶ್ವದ ಪ್ರಮುಖ ತಾಣಗಳ ಪ್ರತಿಕೃತಿಗಳನ್ನು ನಿರ್ಮಿಸಿದ್ದ.

ಇದರ ಜೊತೆಗೆ ವಿದೇಶಿ ಭಕ್ತರಿಗೆಂದೇ ನೀರಿನಾಳದಲ್ಲಿ ಸುಂದರ ಸೆಕ್ಸ್ ಗುಹೆಗಳನ್ನು ನಿರ್ಮಿಸುವ ಕೆಲಸವನ್ನೂ ಆರಂಭಿಸಿದ್ದ. ಆ ಕೆಲಸ ಪ್ರಗತಿಯಲ್ಲಿತ್ತು. ಆದರೆ ಇದೀಗ ಆತನ ಬಂಧನದೊಂದಿಗೆ ಯೋಜನೆಗೆ ಬ್ರೇಕ್ ಬೀಳಬಹುದು ಎನ್ನಲಾಗಿದೆ.