ಲೇ ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿ, ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ನಟ ಹುಚ್ಚಾ ವೆಂಕಟ್ ಅವರು ಹೇಳಿದ್ದಾರೆ.

ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿ, ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ನಟ ಹುಚ್ಚಾ ವೆಂಕಟ್ ಅವರು ಹೇಳಿದ್ದಾರೆ.

ನಾನು ಶಾಸಕನಾಗಿ ಮುಂದೆ ಸಿಎಂ ಕೂಡ

ಆಗುತ್ತೇನೆ. ಪ್ರಧಾನಿ ಸ್ಥಾನಕ್ಕೂ ಏರುತ್ತೇನೆ.

ಪ್ರಧಾನಿ ನರೇಂದ್ರ ಮೋದಿ ಅವರು ನನಗೆ

ಕೇವಲ ಐದು ದಿನ ಪ್ರಧಾನಿಯಾಗುವ

ಅವಕಾಶ ನೀಡಿದರೆ, ವಿಶ್ವವೇ ಭಾರತ ನಂ.1

ಎನ್ನುವಂತೆ ಮಾಡುತ್ತೇನೆ.

- ಹುಚ್ಚ ವೆಂಕಟ್ ಚಿತ್ರನಟ