ಮಾದಪ್ಪನ ಭಕ್ತರ ಮೇಲೆ ಹೆಜ್ಜೇನು ದಾಳಿ

news | Sunday, February 18th, 2018
Suvarna Web Desk
Highlights

ಜಿಲ್ಲೆಯ ಯಳಂದೂರಿನಲ್ಲಿ ಮಾದಪ್ಪನ ಭಕ್ತರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು ಭಕ್ತರು ಓಡಿ ಹೋಗಿದ್ದಾರೆ. 

ಚಾಮರಾಜನಗರ (ಫೆ.17):  ಜಿಲ್ಲೆಯ ಯಳಂದೂರಿನಲ್ಲಿ ಮಾದಪ್ಪನ ಭಕ್ತರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು ಭಕ್ತರು ಓಡಿ ಹೋಗಿದ್ದಾರೆ. 

ಮಾದಪ್ಪನ ಜಾತ್ರೆ ಮುಗಿಸಿಕೊಂಡು ಯಳಂದೂರಿನ ಕಾರಾಪುರ ಮಠದ ಸಮೀಪ ಭಕ್ತರು ತಂಗಿದ್ದರು.  ಆ ಸಂದರ್ಭದಲ್ಲಿ ಏಕಾಏಕಿ  ಹೆಜ್ಜೇನು ದಾಳಿ ಮಾಡಿದೆ.  ಹೆಜ್ಜೇನು ದಾಳಿಯಿಂದ 20 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 


 

Comments 0
Add Comment

  Related Posts

  EX MLA Honey trap Story

  video | Thursday, April 12th, 2018

  Ex MLA Honey Trap Story

  video | Thursday, April 12th, 2018

  Vikkaliga Leaders Meeting at Mysore

  video | Tuesday, April 3rd, 2018

  Vikkaliga Leaders Meeting at Mysore

  video | Tuesday, April 3rd, 2018

  EX MLA Honey trap Story

  video | Thursday, April 12th, 2018
  Suvarna Web Desk