ಬೆಂಗಳೂರು ಏರ್'ಪೋರ್ಟ್'ಗೆ ಹುಸಿಬಾಂಬ್ ಕರೆ

First Published 2, Feb 2018, 7:43 PM IST
Hoax Bomb Call for Bengaluru International airport
Highlights

ಬೆಂಗಳೂರು ಏರ್'ಪೋರ್ಟ್'ಗೆ ಹುಸಿಬಾಂಬ್ ಕರೆ

ಬೆಂಗಳೂರು ಕಂಟ್ರೋಲ್ ರೂಂ'ಗೆ ಕರೆ ಮಾಡಿದ್ದ ದುಷ್ಕರ್ಮಿಗಳು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಕ್ಸಲರು ಬಾಂಬ್ ಇಡುತ್ತಾರೆ ಎಂದು ಬೆದರಿಕೆಯೊಡ್ಡಿದ್ದಾರೆ. ಜ. 30 ಮತ್ತು 31 ರಂದು ಎರಡು ಬಾರಿ ಕರೆ ಮಾಡಲಾಗಿದ್ದು, ತನಿಖೆ ನಡೆಸಿದಾಗ ಪ್ರಕಾಶ್ ಮತ್ತು ವೀಣಾ ಪ್ರಕಾಶ್ ಎಂಬುವವರ ಬಗ್ಗೆ ಮಾಹಿತಿ ಪತ್ತೆಯಾಗಿದೆ. 2ನೇ ಹೆಂಡತಿ  ಮಧು ಮೇಲಿನ ದ್ವೇಷಕ್ಕೆ ವೀಣಾ ಪ್ರಕಾಶ್ ಅವರು ಈ ರೀತಿ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದೆ.

loader