ವಾಷಿಂಗ್ಟನ್(ಸೆ.27): ಅಮೆರಿಕಅಧ್ಯಕ್ಷೀಯಚುನಾವಣಾಪ್ರಕ್ರಿಯೆನಿರ್ಣಾಯತ್ಮಕಹಂತಕ್ಕೆತಲುಪಿದ್ದು, ಅಲ್ಲಿನಎರಡೂಪಕ್ಷಗಳಅಧ್ಯಕ್ಷೀಯಅಭ್ಯರ್ಥಿಗಳನಡುವಿನವಾಕ್ಸಮರಬಿರುಸುಗೊಂಡಿದೆ. ಅಧ್ಯಕ್ಷೀಯಚುನಾವಣೆಗೂಮುನ್ನಾನಡೆಯುವಪ್ರಥಮಚುನಾವಣಾಚರ್ಚೆಯಲ್ಲಿ, ಡೆಮಾಕ್ರಟಿಕ್ ಅಭ್ಯರ್ಥಿಹಿಲರಿಕ್ಲಿಂಟನ್ ಮತ್ತುರಿಪಬ್ಲಿಕನ್ ಅಭ್ಯರ್ಥಿಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದಾರೆ. ಹೆಂಪ್‌ಸ್ಟೆಡ್‌ನಹೊಫ್‌ಸ್ಟ್ರಾವಿವಿಯಲ್ಲಿಮಂಗಳವಾರನಡೆದ 90 ನಿಮಿಷಗಳಚರ್ಚೆಯಲ್ಲಿಟ್ರಂಪ್‌ರನ್ನುಹಿಲರಿಪರಸ್ಪರಮುಖಾಮುಖಿಯಾಗಿಎದುರಿಸಿದ್ದಾರೆ. ಕಳೆದಕೆಲವುತಿಂಗಳುಗಳಿಂದಪರಸ್ಪರವಾಗ್ವಾದದಲ್ಲಿತೊಡಗಿದ್ದಇಬ್ಬರುಅಭ್ಯರ್ಥಿಗಳೂ, ನ.8ರಂದುನಡೆಯಲಿರುವಚುನಾವಣೆಯಲ್ಲಿಯಾರಿಗೆಮತದಾನಮಾಡಬಹುದುಎಂದುಇನ್ನೂನಿರ್ಧರಿಸದಅನಿರ್ಧರಿತಮತದಾರರನ್ನುತಮ್ಮತ್ತಸೆಳೆಯುವಎಲ್ಲಪ್ರಯತ್ನಗಳನ್ನುನಡೆಸಿದ್ದಾರೆ.
ಇಬ್ಬರೂನಾಯಕರೂಪರಸ್ಪರತೀವ್ರಪೈಪೋಟಿಯಹಾಗೂಕಟುವಾದವಾಗ್ವಾದನಡೆಸಿದರು. ಟ್ರಂಪ್‌ರನಿಂದನಾತ್ಮಕಮಾತುಗಳಿಗೆಹಿಲರಿನಸುನಗುತ್ತಲೇಪ್ರತಿದಾಳಿನಡೆಸಿದರು. ಅಧ್ಯಕ್ಷಬರಾಕ್ ಒಬಾಮರಪ್ರಥಮಆಡಳಿತದಅವಧಿಯಲ್ಲಿವಿದೇಶಾಂಗಸಚಿವೆಯಾಗಿದ್ದಅವಧಿಯಲ್ಲಿಅಳಿಸಿಹಾಕಲಾದತನ್ನ 33,000 ಇ-ಮೇಲ್‌ಗಳಕುರಿತುಮಾಹಿತಿಪಡಿಸಿದರೆ, ತಾನುತನ್ನಆದಾಯತೆರಿಗೆಯಮಾಹಿತಿಬಹಿರಂಗಪಡಿಸುವುದಾಗಿಟ್ರಂಪ್ ಹೇಳಿದರು. ಟ್ರಂಪ್ ಮಹಿಳಾವಿರೋಧಿಎಂದುಹಿಲರಿಜರೆದರು. ಕಮಾಂಡರ್-ಇನ್-ಚೀಫ್ ಆಗಲುತನ್ನಸಾಮರ್ಥ್ಯವನ್ನುಟ್ರಂಪ್ ಪ್ರಶ್ನಿಸಿದ್ದಾರೆಎಂದುಹಿಲರಿಆಪಾದಿಸಿದರು.
ಮೊದಲಚರ್ಚೆಹಿಲರಿಪರ: ಟ್ರಂಪ್ ವಿರುದ್ಧದಪ್ರಥಮಚರ್ಚೆಯಲ್ಲಿಹಿಲರಿವಿಜೇತರಾಗಿದ್ದಾರೆಎಂದುಮಾಧ್ಯಮಗಳುತಿಳಿಸಿವೆ. ‘‘ಒಬ್ಬಅಭ್ಯರ್ಥಿಮಾತ್ರಅಧ್ಯಕ್ಷರಾಗಲುಅರ್ಹರಾಗಿದ್ದಾರೆಎಂಬುದುಪ್ರಥಮಚರ್ಚೆಯಲ್ಲಿಸಾಬೀತಾಗಿದೆ’’ ಎಂದುಹಿಲರಿಯವರನ್ನುಲ್ಲೇಖಿಸಿವಾಷಿಂಗ್ಟನ್ ಪೋಸ್ಟ್ ಸಂಪಾದಕೀಯತಿಳಿಸಿದೆ. ಮೂರುಸರಣಿಚರ್ಚೆಗಳಲ್ಲಿನಪ್ರಥಮಚರ್ಚೆಯಯಬಳಿಕನಡೆದಚರ್ಚಾನಂತರದಮತದಾನದಲ್ಲಿ, ಹಿಲರಿಕ್ಲಿಂಟನ್‌ರಿಗೆಶೇ. 62ಷ್ಟುಮತದಾನವಾಗಿದೆಮತ್ತುಟ್ರಂಪ್‌ಗೆಶೇ. 27ರಷ್ಟುಮತಗಳುಮಾತ್ರಬಿದ್ದಿವೆಎಂದುಸಿಎನ್‌ಎನ್/ಓಆರ್‌ಸಿಘೋಷಿಸಿದೆ. ಟ್ರಂಪ್ ತಾಳ್ಮೆಯಿಲ್ಲದವರು, ರಾಜಕೀಯಅನನುಭವಿಎಂಬುದನ್ನುಸತತಪ್ರದರ್ಶಿಸಿದ್ದಾರೆಎಂದುನ್ಯೂಯಾರ್ಕ್ಟೈಮ್ಸ್ ವರದಿಮಾಡಿದೆ. ಆದರೆಸಾಮಾಜಿಕಜಾಲತಾಣಗಳಲ್ಲಿಟ್ರಂಪ್ ಪರಹೆಚ್ಚಿನಚರ್ಚೆಯಾಗಿದ್ದು, ಹಿಲರಿಪರಕಡಿಮೆಚರ್ಚೆಯಾಗಿದೆ.
