ಲಂಡನ್[ಮೇ. 18] ನಗರದ ರೈಲೊಂದರಲ್ಲಿ ಆಕಸ್ಮಿಕವಾಗಿ ಅಶ್ಲೀಲ ಚಿತ್ರದ ಆಡಿಯೋ ಪ್ರಸಾರವಾಗಿದೆ. ಇದನ್ನು ಕೇಳಿದ ಪ್ರಯಾಣಿಕರು ಒಂದು ಕ್ಷಣ ಶಾಕ್ ಆಗಿದ್ದಾರೆ.

ರೈಲಿನ ಚಾಲಕ ಆಕಸ್ಮಿಕವಾಗಿ ಸೌಂಡ್ ಸಿಸ್ಟಮ್‍ನಲ್ಲಿ ಪೋರ್ನ್ ಆಡಿಯೋವನ್ನು ಪ್ರಸಾರ ಮಾಡಿದ್ದಾನೆ. ಈ ಆಡಿಯೋ ಕೇಳಿದ ಕೆಲವು ಪ್ರಯಾಣಿಕರು ಕನ್ಫೂಸ್ ಆಗಿ ನಗುವುದಕ್ಕೆ ಶುರು ಮಾಡಿದ್ದರು. ಇದೆಲ್ಲವನ್ನು ವಿಡಿಯೋ ಮಾಡಿರುವ ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಪೋರ್ನ್‌ ವೀಕ್ಷಣೆಯಲ್ಲಿ ಭಾರತೀಯ ಹೆಣ್ಮಕ್ಕಳೇನೂ ಕಡಿಮೆ ಇಲ್ಲ!

ಸೋಶಿಯಲ್ ಮೀಡಿಯಾದಲ್ಲಿ ಈ ಟ್ವೀಟ್ ಗೆ ತರೆವಾರಿ ಪ್ರತಿಕ್ರಿಯೆ ಬಂದಿದ್ದು ಸಾವಿರಾರು ಜನರು ರೀ ಟ್ವೀಟ್ ಮಾಡಿದ್ದಲ್ಲದೇ ಪ್ರತಿಕ್ರಿಯಿಸಿದ್ದಾರೆ.