ತನ್ನ ತಾಯಿ ಇರುವ ರೂಮಿಗೆ ಸಿಸಿಟಿವಿಯನ್ನು ಅಳವಡಿಸುತ್ತಾನೆ
ಮಗನೋರ್ವ ತನ್ನ ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಮನೆಯಲ್ಲಿ ನರ್ಸ್ ಒಬ್ಬಳನ್ನು ನೇಮಿಸಿಕೊಂಡಿರುತ್ತಾನೆ.
ಆಕೆಯ ಕಾರ್ಯ ವೈಖರಿಯನ್ನು ಗಮನಿಸುವ ಸಲುವಾಗಿ ತನ್ನ ತಾಯಿ ಇರುವ ರೂಮಿಗೆ ಸಿಸಿಟಿವಿಯನ್ನು ಅಳವಡಿಸುತ್ತಾನೆ.
ಈ ಕ್ಯಾಮರೆದಲ್ಲಿ ಸೆರೆಯಾಗಿರುವ ವಿಡಿಯೋ ನೋಡಿ ಆತನೇ ಬೆಚ್ಚಿ ಬಿದ್ದಿದ್ದಾನೆ ಕೈಲಾಗದ ತನ್ನ ತಾಯಿಗೆ ನರ್ಸ್ ನೀಡುವ ಚಿತ್ರ ಹಿಂಸೆ ಇದರಲ್ಲಿ ಸೆರೆಯಾಗಿದೆ.
