ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ

First Published 16, Mar 2018, 8:02 PM IST
Heavy Rain at Bengaluru
Highlights

ಮಜೆಸ್ಟಿಕ್, ಬಸವೇಶ್ವರ ನಗರ, ವಿಜಯನಗರ, ಕೆರ್ ಮಾರ್ಕೇಟ್ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿದಿದ್ದು, ಟ್ರಾಫಿಕ್ ಜಾಮ್'ನಿಂದ ವಾಹನ ಸವಾರರ ಪರದಾಡುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ 2ನೇ ದಿನವೂ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಮಧ್ಯಾಹ್ನದವರೆಗೂ ಬಿಸಿಲಿನಿಂದ ಬಳಲಿದ್ದ ಜನತೆಗೆ ವರುಣರಾಯ ತಂಪು ನೀಡಿತು.

ಮಜೆಸ್ಟಿಕ್, ಬಸವೇಶ್ವರ ನಗರ, ವಿಜಯನಗರ, ಕೆರ್ ಮಾರ್ಕೇಟ್ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿದಿದ್ದು, ಟ್ರಾಫಿಕ್ ಜಾಮ್'ನಿಂದ ವಾಹನ ಸವಾರರ ಪರದಾಡುತ್ತಿದ್ದಾರೆ. ಮರ ಬಿದ್ದ ಹಾಗೂ ಯಾವುದೇ ಅವಘಡ ಸಂಭವಿಸಿದ ಬಗ್ಗೆ ಯಾವುದೇ ದೂರು ವರದಿಯಾಗಿಲ್ಲ.

loader