ಇಲ್ಲಿದೆ ‘ಕೈ’ನ ಸಂಭಾವ್ಯ ಸಚಿವರ ಪಟ್ಟಿ

First Published 28, May 2018, 2:02 PM IST
Hear Is Congress Probable Ministers List
Highlights

ಕರ್ನಾಟಕದಲ್ಲಿ ಮೖತ್ರಿ ಸರ್ಕಾರ ರಚನೆಯಾಗಿದ್ದು ಇನ್ನಾದರೂ ಕೂಡ ಯಾವುದೇ ಖಾತೆಗಳ ಹಂಚಿಕೆಯಾಗಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಚಿವ ಸ್ಥಾನಗಳ ಹಂಚಿಕೆ ಮಾಡಿಕೊಂಡಿದ್ದು, 22 ಸಚಿವ ಸ್ಥಾನಗಳು ಕಾಂಗ್ರೆಸ್ ಇರಿಸಿಕೊಂಡಿದೆ. ಕಾಂಗ್ರೆಸ್ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ. 

ಬೆಂಗಳೂರು : ಕರ್ನಾಟಕದಲ್ಲಿ ಮೖತ್ರಿ ಸರ್ಕಾರ ರಚನೆಯಾಗಿದ್ದು ಇನ್ನಾದರೂ ಕೂಡ ಯಾವುದೇ ಖಾತೆಗಳ ಹಂಚಿಕೆಯಾಗಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಚಿವ ಸ್ಥಾನಗಳ ಹಂಚಿಕೆ ಮಾಡಿಕೊಂಡಿದ್ದು, 22 ಸಚಿವ ಸ್ಥಾನಗಳು ಕಾಂಗ್ರೆಸ್ ಪಾಲಿಗೆ ಪಡೆದುಕೊಂಡಿದೆ. ಆದರೆ ಇನ್ನಾದರೂ ಕೂಡ ಯಾರಿಗೂ ಕೂಡ ಯಾವ ಖಾತೆಯನ್ನೂ ಹಂಚಿಕೆ ಮಾಡಿಲ್ಲ.  ಕಾಂಗ್ರೆಸ್ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ. 

ಎಸ್.ಆರ್. ಪಾಟೀಲ್
ಆರ್. ರಾಮಲಿಂಗಾರೆಡ್ಡಿ
ಎಚ್.ಕೆ. ಪಾಟೀಲ್
ಕೆ.ಜೆ. ಜಾರ್ಜ್
 ಡಿ.ಕೆ. ಶಿವಕುಮಾರ್
ಆರ್.ವಿ. ದೇಶಪಾಂಡೆ
ಸತೀಶ್ ಜಾರಕಿಹೊಳಿ
ಶಾಮನೂರು ಶಿವಶಂಕರಪ್ಪ
ಎಂ.ಬಿ. ಪಾಟೀಲ್
ರಘು ಆಚಾರ್
ರೋಷನ್‌ಬೇಗ್/ರಹೀಂ ಖಾನ್
ರಾಜಶೇಖರ್ ಪಾಟೀಲ್
ಹುಮ್ನಾಬಾದ್ /ಶಿವಾನಂದ ಪಾಟೀಲ್
ಕೃಷ್ಣ ಬೈರೇಗೌಡ/ಎಂ. ಕೃಷ್ಣಪ್ಪ
ಡಾ| ಸುಧಾಕರ್/ ಶಿವಶಂಕರರೆಡ್ಡಿ
ಪ್ರಿಯಾಂಕ್ ಖರ್ಗೆ /ಅಜಯಸಿಂಗ್
ಲಕ್ಷ್ಮೀ ಹೆಬ್ಬಾಳಕರ್ /ರೂಪಾ ಶಶಿಧರ್
ಸಿ.ಎಸ್. ಶಿವಳ್ಳಿ/ಎಂ.ಟಿ.ಬಿ ನಾಗರಾಜು
ತನ್ವೀರ್ ಸೇಠ್ /ಯು.ಟಿ.ಖಾದರ್
ನಾಗೇಂದ್ರ /ಆನಂದ್‌ಸಿಂಗ್ 

loader