ನಾನು ರಾಜಕೀಯ ರಂಗಕ್ಕೆ ಬರಲು ಎ.ಬಿ.ವಾಜಪೇಯಿ ಅವರೆ ನನಗೆ ಪ್ರೇರಕ ಶಕ್ತಿ. ವಾಜಪೇಯಿ ಅವರೊಂದಿಗಿನ ಒಡನಾಟ ಹಾಗೂ ಕಳೆದ ಕ್ಷಣಗಳು ಅಮೂಲ್ಯ ಎಂದಿದ್ದಾರೆ.

ಬೆಂಗಳೂರು[ಆ.17]: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಟ್ವಿಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
'ಭಾರತ ಕಂಡಿದ್ದ ಮೇರು ನಾಯಕ ವಾಜಪೇಯಿಗೆ ಭಾವಪೂರ್ಣ ಶ್ರದ್ಧಾಂಜಲಿ,ನಾನು ರಾಜಕೀಯ ರಂಗಕ್ಕೆ ಬರಲು ಎ.ಬಿ.ವಾಜಪೇಯಿ ಅವರೆ ನನಗೆ ಪ್ರೇರಕ ಶಕ್ತಿ. ವಾಜಪೇಯಿ ಅವರೊಂದಿಗಿನ ಒಡನಾಟ ಹಾಗೂ ಕಳೆದ ಕ್ಷಣಗಳು ಅಮೂಲ್ಯ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಅಟಲ್ ಬರೆದ ಹಿಂದಿ ಕವನವನ್ನು ಸಹ ಹಂಚಿಕೊಂಡಿದ್ದಾರೆ.

Scroll to load tweet…
Scroll to load tweet…