ರಾಹುಲ್​ ಕಟ್ಟಾ ಅಭಿಮಾನಿಯೊಬ್ಬ  ಹರಿಯಾಣದಿಂದ ಕೊಪ್ಪಳಕ್ಕೆ ಬಂದಿದ್ದಾರೆ. 

ಕೊಪ್ಪಳ (ಫೆ.11):  ರಾಹುಲ್​ ಕಟ್ಟಾ ಅಭಿಮಾನಿಯೊಬ್ಬ ಹರಿಯಾಣದಿಂದ ಕೊಪ್ಪಳಕ್ಕೆ ಬಂದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನಾಶೀರ್ವಾದ ಯಾತ್ಲ್ರೆ ಮಾಡುತ್ತಿರುವ ರಾಹುಲ್ ಗಾಂಧಿಯನ್ನು ನೋಡಲು ಅವರ ಅಭಿಮಾನಿ ದಿನೇಶ್ ಶರ್ಮಾ ಹರ್ಯಣದ ಕಾಕ್ರೋಡ್ ಗ್ರಾಮದಿಂದ ಕೊಪ್ಪಳಕ್ಕೆ ಆಗಮಿಸಿದ್ದಾರೆ. ರಾಹುಲ್ ಗಾಂಧಿ ಮೇಲೆ ವಿಪರೀತ ಅಭಿಮಾನ ಇಟ್ಟುಕೊಂಡಿರುವ ದಿನೇಶ್ ಕಳೆದ 7 ವರ್ಷಗಳಿಂದ ಚಪ್ಪಲಿ ಇಲ್ಲದೇ ನಡೆದಾಡುತ್ತಿದ್ದಾರೆ. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಇವರು ಅವರನ್ನು ಹಿಂಬಾಲಿಸುತ್ತಾರೆ. ರಾಹುಲ್ ಗಾಂಧಿ ಪ್ರಧಾನಿ ಆಗೋವರೆಗೂ ಚಪ್ಪಲಿ ಹಾಕದಿರಲು ನಿರ್ಧಾರ ಮಾಡಿದ್ದಾರೆ.