ಬದಲಾವಣೆ ರಾಜಕೀಯ ರಾಜ್ಯ ಅಥವಾ ದೇಶದಲ್ಲಿ ಹೊಸತಲ್ಲ
ಹಾಸನ(ನ.16): ಜೆಡಿಎಸ್ ಸೇರ್ಪಡೆ ಕುರಿತಾಗಿ ಶಾಸಕರಾದ ಅಂಬರೀಶ್, ಮಾಲೀಕಯ್ಯ ಗುತ್ತೇದಾರ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬದಲಾವಣೆ ರಾಜಕೀಯ ರಾಜ್ಯ ಅಥವಾ ದೇಶದಲ್ಲಿ ಹೊಸತಲ್ಲ. ಆದರೆ ಈ ಬಗ್ಗೆ ನನ್ನನ್ನು ಯಾರೂ ಸಂಪರ್ಕಿಸಿಲ್ಲ ಎಂದರು.
