ಕ್ಕೆ ಮುಂದಿನ ಬಜೆಟ್ ನಲ್ಲಿ ನೂರು ಕೋಟಿ ರೂಪಾಯಿ ಕೊಡಬೇಕು ಎಂದು ಮನವಿ ಮಾಡಿರುವ ದೇವೇಗೌಡರು ಹಾಸನ ಬೇಲೂರು ಚಿಕ್ಕಾಮಗಳೂರು ಶೃಂಗೇರಿ ರೈಲ್ವೆ ಮಾರ್ಗಕ್ಕೆ ಶ್ರೀಘ್ರ ಚಾಲನೆ ಕೊಡುವಂತೆ ಕೂಡ ಕೇಳಿದ್ದಾರೆ.
ನವದೆಹಲಿ(ಆ.10): ಮಾಜಿ ಪ್ರಧಾನಿ ದೇವೇಗೌಡರು ಇಂದು ಸಂಸತ್ ಭವನದಲ್ಲಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿದ್ದರು. ಶ್ರವಣ ಬೆಳಗೋಳ' ದಲ್ಲಿ 2018 ರಲ್ಲಿ ನಡೆಯಲಿರುವ ಮಹಾ ಮಸ್ತಕ ಅಭಿಷೇಕ ಕ್ಕೆ ಮುಂದಿನ ಬಜೆಟ್ ನಲ್ಲಿ ನೂರು ಕೋಟಿ ರೂಪಾಯಿ ಕೊಡಬೇಕು ಎಂದು ಮನವಿ ಮಾಡಿರುವ ದೇವೇಗೌಡರು ಹಾಸನ ಬೇಲೂರು ಚಿಕ್ಕಾಮಗಳೂರು ಶೃಂಗೇರಿ ರೈಲ್ವೆ ಮಾರ್ಗಕ್ಕೆ ಶ್ರೀಘ್ರ ಚಾಲನೆ ಕೊಡುವಂತೆ ಕೂಡ ಕೇಳಿದ್ದಾರೆ. ಹಾಸನಕ್ಕೆ ಮುಂದಿನ ಬಜೆಟ್ ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲೊಜಿ ಅನ್ನು ಆರಂಭಿಸಲು ಹಣ ಬಿಡುಗಡೆ ಮಾಡುವಂತೆ ದೇವೇಗೌಡರು ಕೇಳಿಕೊಂಡಿದ್ದು ಇದನ್ನು ಬಿಟ್ಟು ಉಳಿದ ಯಾವುದೇ ರಾಜಕೀಯ ವಿಷಯ ಚರ್ಚೆ ಆಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
(ಸಾಂದರ್ಭಿಕ )
