ದೀಪಕ್ ಕುಟುಂಬವನ್ನು ಭೇಟಿಯಾದ ದೇವೇಗೌಡರು

news | Sunday, January 21st, 2018
Suvarna Web Desk
Highlights

ಇತ್ತೀಚೆಗೆ ಮಂಗಳೂರಿನಲ್ಲಿ ಕೊಲೆಯಾದ ದೀಪಕ್ ರಾವ್ ಕುಟುಂಬಸ್ಥರನ್ನು ಜೆಡಿಎಸ್ ವರಿಷ್ಠ ದೇವೇಗೌಡರು ಭೇಟಿಯಾಗಿದ್ದಾರೆ.

ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಕೊಲೆಯಾದ ದೀಪಕ್ ರಾವ್ ಕುಟುಂಬಸ್ಥರನ್ನು ಜೆಡಿಎಸ್ ವರಿಷ್ಠ ದೇವೇಗೌಡರು ಭೇಟಿಯಾಗಿದ್ದಾರೆ.

ಕಾಟಿಪ‌ಳ್ಳದ ದೀಪಕ್ ರಾವ್ ಮನೆಗೆ ತೆರಳಿದ ಮಾಜಿ ಪ್ರಧಾನಿ ದೇವೇಗೌಡರು, ದುಷ್ಕರ್ಮಿಗಳಿಂದ ಕೊಲೆಯಾದ ದೀಪಕ್ ತಾಯಿ ಪ್ರೇಮಾ ಅವರಿಗೆ ಸಾಂತ್ವನ ಹೇಳಿದ್ದಾರೆ.

ಈ ಸಂದರ್ಭದಲ್ಲಿ ದೀಪಕ್ ಮನೆ ಪರಿಸ್ಥಿತಿಯನ್ನು ಜೆಡಿಎಸ್ ಮುಖಂಡ ಬಿ.ಎಂ. ಫಾರೂಕ್  ದೇವೇಗೌಡರಿಗೆ ವಿವರಿಸಿದರು.

ಕಳೆದ ಜ.3ರಂದು ಮಂಗಳೂರಿನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ದೀಪಕ್ ರಾವ್ ಬರ್ಬರವಾಗಿ ಹತ್ಯೆಯಾಗಿದ್ದು, ಮಂಗಳೂರಿನಲ್ಲಿ ಉದ್ವಿಗ್ನತೆಗೆ ಕಾರಣವಾಗಿತ್ತು.

Comments 0
Add Comment

  Related Posts

  Mangaluru Rowdies destroyed Bar

  video | Thursday, April 12th, 2018

  Election encounter with G T DeveGowda

  video | Wednesday, April 11th, 2018

  Mangaluru Rowdies destroyed Bar

  video | Thursday, April 12th, 2018
  Suvarna Web Desk