ಯಡಿಯೂರಪ್ಪ ಮತ್ತು ಸಿಎಂ ಮೇಲೆ ವಾಕ್ಸಮರ ನಡೆಸಿರುವ ದೇದೇಗೌಡರು, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಭ್ರಷ್ಟಚಾರವನ್ನು ಯಡಿಯೂರಪ್ಪ ಪ್ರಶ್ನಿಸುವುದಿಲ್ಲ. ಯಡಿಯೂರಪ್ಪನವರ ಭ್ರಷ್ಟಚಾರವನ್ನು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಪ್ರಶ್ನಿಸುವುದಿಲ್ಲ ಅಂತ ಗುಡುಗಿದ್ದಾರೆ.
ಶಿವಮೊಗ್ಗ (ಅ.28): ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಬೃಹತ್ ಸಮಾವೇಶ ನಡೆಸಿರುವ ಬೆನ್ನಲ್ಲೇ ಮಾಜಿ ಪ್ರಧಾನಿ, ಎಚ್. ಡಿ. ದೇವೇಗೌಡ ಶಿವಮೊಗ್ಗದಲ್ಲಿ ಮಾತಾಡಿದ್ದಾರೆ.
ಎರಡು ರಾಷ್ಟ್ರೀಯ ಪಕ್ಷಗಳ ರಾಜಕೀಯ ತಿಕ್ಕಾಟಗಳಲ್ಲಿ ಪ್ರಾದೇಶಿಕ ಪಕ್ಷವಿದೆ ಅನ್ನುವುದನ್ನು ಮರೆತಂತಿದೆ ಅಂತ ನೇರವಾಗಿ ಟೀಕಿಸಿದ್ದಾರೆ.
ಅಲ್ಲದೆ ಯಡಿಯೂರಪ್ಪ ಮತ್ತು ಸಿಎಂ ಮೇಲೆ ವಾಕ್ಸಮರ ನಡೆಸಿರುವ ದೇದೇಗೌಡರು, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಭ್ರಷ್ಟಚಾರವನ್ನು ಯಡಿಯೂರಪ್ಪ ಪ್ರಶ್ನಿಸುವುದಿಲ್ಲ. ಯಡಿಯೂರಪ್ಪನವರ ಭ್ರಷ್ಟಚಾರವನ್ನು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಪ್ರಶ್ನಿಸುವುದಿಲ್ಲ ಅಂತ ಗುಡುಗಿದ್ದಾರೆ.
ಅಲ್ಲದೆ ಈ ವಿಚಾರವಾಗಿ ನಾವು ಮೂರು ವರ್ಷದಲ್ಲಿ ಯಾವುದನ್ನು ನೋಡಿಲ್ಲ ಎಂದು ದೇವೇಗೌಡರು ಗುಡುಗಿದ್ದಾರೆ.
