ನವದೆಹಲಿ (ಫೆ.09): ಸುಸ್ತಿದಾರ ಉದ್ಯಮಿ ವಿಜಯ್ ಮಲ್ಯರನ್ನು ಗಡಿಪಾರು ಮಾಡುವಂತೆ ಕೋರಿ ಭಾರತೀಯ ವಿದೇಶಾಂಗ ಸಚಿವಾಲಯ ಬ್ರಿಟನ್ ಹೈ ಕಮಿಷನರ್ ಗೆ ಪತ್ರ ಬರೆದಿದೆ.
ನವದೆಹಲಿ (ಫೆ.09): ಸುಸ್ತಿದಾರ ಉದ್ಯಮಿ ವಿಜಯ್ ಮಲ್ಯರನ್ನು ಗಡಿಪಾರು ಮಾಡುವಂತೆ ಕೋರಿ ಭಾರತೀಯ ವಿದೇಶಾಂಗ ಸಚಿವಾಲಯ ಬ್ರಿಟನ್ ಹೈ ಕಮಿಷನರ್ ಗೆ ಪತ್ರ ಬರೆದಿದೆ.
ವಿದೇಶಾಂಗ ವಕ್ತಾರ ವಿಕಾಸ್ ಸ್ವರೂಪ್, ಮಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ ಜೊತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಗಡಿಪಾರು ಮಾಡುವಂತೆ ನಾವು ಮನವಿ ಸಲ್ಲಿಸಿದ್ದು ಬ್ರಿಟನ್ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಐಡಿಬಿಐಯಿಂದ ತೆಗೆದುಕೊಂಡ ರೂ.900 ಕೋಟಿ ಸಾಲವನ್ನು ಮರುಪಾವತಿಸದೇ ಸುಸ್ಥಿದಾರರಾಗಿದ್ದಾರೆ.