ಸುಕ್ಮಾ ಎಂಬ‌ಲ್ಲಿ ನಡೆದ ಕೆಂಪು ಉಗ್ರರ ದಾಳಿಯಲ್ಲಿ ಸಿಡಿಮದ್ದು‌ ಸ್ಫೋಟಿಸಿದ ಪರಿಣಾಮ ಹುತಾತ್ಮರಾಗಿದ್ದಾರೆ. ಇಂ

ಛತ್ತಿಸ್'ಘಡದ ನಕ್ಸಲ್‌ದಾಳಿಯಲ್ಲಿ ಹಾಸನ ಮೂಲದ ಸಿಆರ್'ಪಿಎಫ್ ಯೋಧ ಹುತಾತ್ಮರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರಕಲಗೂಡು ತಾಲೂಕಿನ ಹರದೂರು ಗ್ರಾಮದ ಚಂದ್ರು (29) ಮೃತ ಯೋಧ. ಸುಕ್ಮಾ ಎಂಬ‌ಲ್ಲಿ ನಡೆದ ಕೆಂಪು ಉಗ್ರರ ದಾಳಿಯಲ್ಲಿ ಸಿಡಿಮದ್ದು‌ ಸ್ಫೋಟಿಸಿದ ಪರಿಣಾಮ ಹುತಾತ್ಮರಾಗಿದ್ದಾರೆ. ಇಂದು ನಡೆದ ದಾಳಿಯಲ್ಲಿ 10 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಕುಟುಂಬದಲ್ಲಿ ಮಡುಗಟ್ಟಿದ ಮೌನ, ಪಾರ್ಥೀವ ಶರೀರ ಆಗಮನದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬಂದಿಲ್ಲ.