11 ಕಿಮೀ ದೂರ ಮೆಟ್ಟಿಲನ್ನು ಹತ್ತಿ ತಿರುಮಲ ಬೆಟ್ಟವೇರಿದ ಹರಿಪ್ರಿಯಾ

Haripriya Climb Tirumala Betta
Highlights

ಜನ ಸಾಮಾನ್ಯರು ತಿರುಪತಿ ತಿರುಮಲ ಬೆಟ್ಟವನ್ನು ಹತ್ತುವುದು  ಸಹಜ. ಸೆಲೆಬ್ರಿಟಿಗಳು ಬೆಟ್ಟ ಹತ್ತಲು ನಾನಾ ಕಾರಣಗಳಿಂದ ಮುಂದಾಗುವುದಿಲ್ಲ. ಆದರೆ  ಹರಿಪ್ರಿಯಾ ಅಲಿಪಿರಿಯಿಂದ ತಿರುಪತಿ ತಿಮ್ಮಪ್ಪನ ಸನ್ನಿಧಾನದವರೆಗೆ ಸುಮಾರು 11 ಕಿಮೀಗಳ ದೂರವನ್ನು ನಡೆದುಕೊಂಡೇ ಕ್ರಮಿಸಿದ್ದಾರೆ.

ಬೆಂಗಳೂರು (ಜ.24): ಜನ ಸಾಮಾನ್ಯರು ತಿರುಪತಿ ತಿರುಮಲ ಬೆಟ್ಟವನ್ನು ಹತ್ತುವುದು  ಸಹಜ. ಸೆಲೆಬ್ರಿಟಿಗಳು ಬೆಟ್ಟ ಹತ್ತಲು ನಾನಾ ಕಾರಣಗಳಿಂದ ಮುಂದಾಗುವುದಿಲ್ಲ. ಆದರೆ  ಹರಿಪ್ರಿಯಾ ಅಲಿಪಿರಿಯಿಂದ ತಿರುಪತಿ ತಿಮ್ಮಪ್ಪನ ಸನ್ನಿಧಾನದವರೆಗೆ ಸುಮಾರು 11 ಕಿಮೀಗಳ ದೂರವನ್ನು ನಡೆದುಕೊಂಡೇ ಕ್ರಮಿಸಿದ್ದಾರೆ.

ರಾತ್ರಿ ಹೊತ್ತು ಮೆಟ್ಟಿಲು ಹತ್ತಿಕೊಂಡು ಬೆಟ್ಟ ಹತ್ತಿರುವ ಹರಿಪ್ರಿಯಾ ಅವರ ಸಂಭ್ರಮ ಈ ಫೋಟೋದಲ್ಲಿ ಕಾಣಬಹುದು.

 

loader