ಹಾಲಪ್ಪ ಕಾಂಗ್ರೆಸ್’ನತ್ತ ಮುಖ..?

First Published 30, Mar 2018, 9:22 AM IST
Halappa May Join Congress
Highlights

ತಮಗೆ ಈ ಬಾರಿ ಯಾವ ಕ್ಷೇತ್ರದಿಂದಲೂ ಟಿಕೆಟ್ ಸಿಗುವುದು ಅನುಮಾನವಾದ ಬೆನ್ನಲ್ಲೇ ಹಾಲಪ್ಪ ಅವರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂಬ ವದಂತಿ ಹಬ್ಬಿದೆ.

ಶಿವಮೊಗ್ಗ : ತಮಗೆ ಈ ಬಾರಿ ಯಾವ ಕ್ಷೇತ್ರದಿಂದಲೂ ಟಿಕೆಟ್ ಸಿಗುವುದು ಅನುಮಾನವಾದ ಬೆನ್ನಲ್ಲೇ ಹಾಲಪ್ಪ ಅವರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂಬ ವದಂತಿ ಹಬ್ಬಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸೊರಬ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ ಇಲ್ಲದಿರುವುದರಿಂದ ಆ ಪಕ್ಷದ ಮುಖಂಡರು ಹಾಲಪ್ಪ ಅವರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

loader