ಈಗಾಗಲೇ ಕರ್ನಾಟಕದ ಚುನಾವಣೆ ಘೋಷಣೆಯಾಗಿದೆ. ಮೇ 12 ರಂದು ಚುನಾವಣೆ ನಡೆಯಲಿದ್ದು, ಮೇ 15ರಂದು ಚುನಾವಣಾ ಫಳಿತಾಂಶ ಪ್ರಕಟವಾಗಲಿದೆ. ಇದೇ ವೇಳೆ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಎಚ್ ಆಂಜನೇಯ ಅವರ ಹೇಳಿಕೆ.

ನನ್ನದೇ ಟಿಕೆಟ್ ಫೈನಲ್ ಆಗಿಲ್ಲ, ನಾನ್ಯಾರಿಗೆ ಟಿಕೆಟ್ ಕೊಡಿಸಲು ಹೋಗಲಿ. ಹೈಕಮಾಂಡ್

ಯಾರಿಗೇ ಟಿಕೆಟ್ ನೀಡಿದರೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಪರವಾಗಿ

ಕಾರ್ಯನಿರ್ವಹಿಸುವೆ. ಗೆಲುವಿಗೆ ಎಲ್ಲರೂ ದುಡಿಯುತ್ತೇವೆ.

  •  ಎಚ್. ಆಂಜನೇಯ ಸಚಿವ