ಕಾಶ್ಮೀರದಲ್ಲಿ ಸೇನೆಯತ್ತ ಕಲ್ಲೆಸೆಯುವ ಪ್ರತಿಭಟನಕಾರರನ್ನು ಎದುರಿಸಲು ಕಾನ್ಪುರದ ಸಾಧುಗಳ ಜನಸೇನಾ ಎಂಬ ಗುಂಪೊಂದು ಜನರಿಗೆ ತರಬೇತಿ ನೀಡುತ್ತಿದೆ. ತರಬೇತಿ ಪಡೆದ ಬಳಿಕ ಮೇ.7 ರಂದು ಅವರು ಕಾಶ್ಮೀರಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.