Asianet Suvarna News Asianet Suvarna News

ಅರೇ..! ಇದೇನಿದು ಶಾಲೆಯಲ್ಲಿ ಅಜ್ಜ- ಅಜ್ಜಿ ಜೊತೆ ಮೊಮ್ಮಕ್ಕಳ ಸಂಭ್ರಮ

Oct 7, 2018, 7:56 PM IST

ಅಜ್ಜನ ಜೊತೆ ಮೊಮ್ಮಗ ಕೈಕೈ ಹಿಡ್ಕೊಂಡು ಹೋಗ್ತಾ ಇದ್ರೆ.. ಮೊಮ್ಮಗಳು ಅಜ್ಜಿ ಮಡಿಲಲ್ಲಿ ಅದೆಷ್ಟು ಖುಷಿಯಾಗಿ ಕುಳಿತಿದ್ದಾಳೆ ನೋಡಿ... ಅರೆ..! ಇದೇನಪ್ಪಾ ಎಲ್ಲಾ ಪುಟಾಣಿಗಳ ಜೊತೆ ಅಜ್ಜ-ಅಜ್ಜಿನೂ ಶಾಲೆಗೆ ಬಂದಿದ್ದಾರೆ ಅಂತ ಅಚ್ಚರಿ ಆದ್ರಾ.. ಯಸ್​.. ಈ ರೀತಿ ಅಜ್ಜ- ಅಜ್ಜಿ ಹಾಗೂ ಮೊಮ್ಮಕ್ಕಳನ್ನು ಬೆಸೆಯುವ ಪ್ರಯತ್ನ ಮಾಡಿದ್ದು ಬೆಂಗಳೂರಿಗೆ ಸೆಂಟ್ ಜೊಸೆಫ್ ಶಾಲೆ.