ಶಾಸಕ ಆನಂದ್​ಸಿಂಗ್​, ಬಿ.ನಾಗೇಂದ್ರ ನಿರ್ದೇಶಕರು, ಪಾಲುದಾರರಾಗಿರುವ ಕಂಪನಿಗಳು ಸೇರಿದಂತೆ ಒಟ್ಟು 105 ಮಂದಿಗೆ ರಿಕವರಿ ನೋಟೀಸ್​ ಜಾರಿ ಮಾಡಿತ್ತು. 18,240,870.29 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ ಮಾಡಿದ್ದು, ಇವರಿಂದ 134, 03,63,674 ರೂ.ವಸೂಲಾಗಲಬೇಕಿತ್ತು. ಆನಂದ್​ಸಿಂಗ್, ಬಿ.ನಾಗೇಂದ್ರ ಪಾಲುದಾರಿಕೆಯ ಕಂಪನಿಗಳಲ್ಲದೆ, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಅತ್ಯಲ್ಪ ದಿನಗಳಲ್ಲಿ ಗಣಿ ಗುತ್ತಿಗೆ ನವೀಕರಿಸಿಕೊಂಡಿರುವ ಪ್ರಭಾವಿ ಕಂಪನಿಗಳೂ ನಷ್ಟ ಮೊತ್ತ ಪಾವತಿಸದ ಕಂಪನಿಗಳ ಪಟ್ಟಿಯಲ್ಲಿರುವುದು ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದುಕೊಂಡಿರುವ ದಾಖಲೆಗಳಿಂದ ಗೊತ್ತಾಗಿದೆ.ಒಡಿಶಾದ ಭುವನೇಶ್ವರ್​ನ ಯಾಜ್​ದಾನಿ ಇಂಟರ್​ನ್ಯಾಷನಲ್​ ಪ್ರೈವೈಟ್​ ಲಿಮಿಟೆಡ್​ ಮತ್ತು  ರಾಜ್​ಕುಮಾರ್​ ದುಪಹಾರ್​ನಿಂದ ತಲಾ 6,07,56,027 ರೂ.ವಸೂಲಾಗಬೇಕು. ಈ ಎರಡೂ ಕಂಪನಿಗಳು ತಲಾ 48,702 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ ಮಾಡಿತ್ತು.

ಬೆಂಗಳೂರು(ಮೇ.17): ಅಕ್ರಮ ಅದಿರು ಸಾಗಾಣಿಕೆ ಮಾಡಿರುವ ಪ್ರಭಾವಿ ಕಂಪನಿಗಳು, ಗಣಿ ಗುತ್ತಿಗೆದಾರರು, ಗಣಿ ಗುತ್ತಿಗೆದಾರರೇತರಿಂದ ನಯಾ ಪೈಸೆಯಷ್ಟೂ ನಷ್ಟ ವಸೂಲು ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.

50,000 ಮೆಟ್ರಿಕ್​ ಟನ್​ಗಿಂತ ಕಡಿಮೆ ಪ್ರಮಾಣದಲ್ಲಿ ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡಿರುವ ಗಣಿ ಗುತ್ತಿಗೆದಾರರು ಮತ್ತು ಕಂಪನಿಗಳಿಗೆ ನೀಡಿದ್ದ ನಷ್ಟ ವಸೂಲು ಮಾಡಲು ಏಪ್ರಿಲ್​ 5,2017ಕ್ಕೆ ಕೊನೆ ದಿನಾಂಕ ನಿಗದಿಪಡಿಸಿ ಗಡುವು ನೀಡಿ ನೋಟೀಸ್​ ಜಾರಿಗೊಳಿಸಿತ್ತು. ಆದರೆ ಗಡುವು ಪೂರ್ಣಗೊಂಡಿದ್ದರೂ ನಯಾಪೈಸೆಯನ್ನೂ ವಸೂಲು ಮಾಡಿಲ್ಲ. ಲೋಕಾಯುಕ್ತ ವರದಿ ಸರ್ಕಾರಕ್ಕೆ 6 ವರ್ಷಗಳ ಹಿಂದೆಯೇ ಸಲ್ಲಿಕೆಯಾಗಿದ್ದರೂ ನಷ್ಟ ವಸೂಲು ಸಂಬಂಧ ಗಣಿ ಇಲಾಖೆ ಕಠಿಣ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿಯಾಗಿದೆ.

ನಷ್ಟ ವಸೂಲಾತಿಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಷಾನ ಇಲಾಖೆ 2017ರ ಮಾರ್ಚ್​ ನಲ್ಲಿ 105 ಮಂದಿ ಗಣಿ ಉದ್ಯಮಿ, ಅದಿರು ರಫ್ತುದಾರರಿಗೆ ನಷ್ಟ ವಸೂಲಾತಿಯ ನೋಟೀಸ್​ ನೀಡಿತ್ತು. ಯಾವ ಉದ್ಯಮಿ, ಅದಿರು ರಫ್ತುದಾರರದಿಂದ ಯಾವುದೇ ಮೊತ್ತ ಪಾವತಿಯಾಗಿಲ್ಲ ಎಂದು ನೋಟೀಸ್​ ಜಾರಿಗೊಳಿಸಿದ್ದ ಗಣಿ ಇಲಾಖೆ ಮಾಹಿತಿ ಹಕ್ಕಿನ ಅಡಿಯಲ್ಲಿ ಉತ್ತರಿಸಿದೆ.

ಶಾಸಕ ಆನಂದ್​ಸಿಂಗ್​, ಬಿ.ನಾಗೇಂದ್ರ ನಿರ್ದೇಶಕರು, ಪಾಲುದಾರರಾಗಿರುವ ಕಂಪನಿಗಳು ಸೇರಿದಂತೆ ಒಟ್ಟು 105 ಮಂದಿಗೆ ರಿಕವರಿ ನೋಟೀಸ್​ ಜಾರಿ ಮಾಡಿತ್ತು. 18,240,870.29 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ ಮಾಡಿದ್ದು, ಇವರಿಂದ 134, 03,63,674 ರೂ.ವಸೂಲಾಗಲಬೇಕಿತ್ತು. ಆನಂದ್​ಸಿಂಗ್, ಬಿ.ನಾಗೇಂದ್ರ ಪಾಲುದಾರಿಕೆಯ ಕಂಪನಿಗಳಲ್ಲದೆ, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಅತ್ಯಲ್ಪ ದಿನಗಳಲ್ಲಿ ಗಣಿ ಗುತ್ತಿಗೆ ನವೀಕರಿಸಿಕೊಂಡಿರುವ ಪ್ರಭಾವಿ ಕಂಪನಿಗಳೂ ನಷ್ಟ ಮೊತ್ತ ಪಾವತಿಸದ ಕಂಪನಿಗಳ ಪಟ್ಟಿಯಲ್ಲಿರುವುದು ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದುಕೊಂಡಿರುವ ದಾಖಲೆಗಳಿಂದ ಗೊತ್ತಾಗಿದೆ.

ಒಡಿಶಾದ ಭುವನೇಶ್ವರ್​ನ ಯಾಜ್​ದಾನಿ ಇಂಟರ್​ನ್ಯಾಷನಲ್​ ಪ್ರೈವೈಟ್​ ಲಿಮಿಟೆಡ್​ ಮತ್ತು ರಾಜ್​ಕುಮಾರ್​ ದುಪಹಾರ್​ನಿಂದ ತಲಾ 6,07,56,027 ರೂ.ವಸೂಲಾಗಬೇಕು. ಈ ಎರಡೂ ಕಂಪನಿಗಳು ತಲಾ 48,702 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ ಮಾಡಿತ್ತು.

ಗಣಿ ಗುತ್ತಿಗೆಯಿಂದ ತೆಗೆದ ಕಬ್ಬಿಣದ ಅದಿರಿನ ಪ್ರಮಾಣ ಆಧರಿಸಿ ಲೆಕ್ಕಾಚಾರ ಮಾಡಿದ್ದ ಅದಿರು ಮೌಲ್ಯಮಾಪನ ಸಮಿತಿ ನಷ್ಟವನ್ನು ಅಂದಾಜಿಸಿ 134 ಕೋಟಿ 3 ಲಕ್ಷ 63 ಸಾವಿರ 674 ರೂಪಾಯಿಗಳನ್ನು ವಸೂಲು ಮಾಡಲು ಸೂಚಿಸಿತ್ತು. ಇದರಂತೆ ಗಣಿ ಇಲಾಖೆ ಒಟ್ಟು 105 ಗಣಿ ಗುತ್ತಿಗೆದಾರರು, ಗಣಿ ಗುತ್ತಿಗೆದಾರರೇತರಿಗೆ ಎಂಎಂಡಿಆರ್​​ ಕಾಯ್ದೆ ಸೆಕ್ಷನ್​ 25ರ ಅಡಿಯಲ್ಲಿ ನೋಟೀಸ್​ ಜಾರಿ ಮಾಡಿತ್ತು. ಇದನ್ನು ಭೂ ಕಂದಾಯ ಬಾಕಿ ಎಂದು ವಸೂಲು ಮಾಡಲು ಅಡ್ವೋಕೇಟ್​ ಜನರಲ್​ ಅಭಿಪ್ರಾಯ ನೀಡಿದ್ದರು.

ರಾಜ್ಯದ 10 ಬಂದರುಗಳು ಮತ್ತು ಗೋವಾ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳ ವಿವಿಧ ಬಂದರುಗಳಿಂದ ರಫ್ತಾದ 2.98 ಕೋಟಿ ಟನ್​ ಅದಿರನ್ನು ಹೊರತುಪಡಿಸಿ ಬಳ್ಳಾರಿಯಿಂದ 6 ರೈಲ್ವೆ ನಿಲ್ದಾಣ ಮತ್ತು 14 ರೈಲ್ವೇ ಸೈಡಿಂಗ್​ಗಳಿಂದ 2006ರಿಂದ 2010ರವರೆಗೆ ಒಟ್ಟು 20 ಕೋಟಿ ಟನ್​ಗೂ ಅಧಿಕ ಪ್ರಮಾಣದಲ್ಲಿ ಅದಿರು ರಫ್ತಾಗಿದೆ ಎಂದು ರೈಲ್ವೇ ಇಲಾಖೆ ದಾಖಲೆಗಳು ಬಹಿರಂಗಪಡಿಸಿದ್ದವು.

ಅದೇ ರೀತಿ ಲೋಕಾಯುಕ್ತರ 2ನೇ ಭಾಗದ ವರದಿಯ ಅಧ್ಯಾಯ 3ರಲ್ಲಿ 2006-07ರಿಂದ 2010ರ ಅವಧಿಯಲ್ಲಿ ರೈಲ್ವೆ ಮೂಲಕ 45,59,365 ಮೆಟ್ರಿಕ್​ ಟನ್​ ಪ್ರಮಾಣದಷ್ಟು ಅದಿರು ರಫ್ತಾಗಿತ್ತು. ಇವರೆಲ್ಲರಿಂದ ನಷ್ಟ ವಸೂಲು ಮಾಡಲು ಲೋಕಾಯುಕ್ತರು ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು.

ವರದಿ: ಮಹಂತೇಶ್, ಸುವರ್ಣ ನ್ಯೂಸ್

.............................

105 ಮಂದಿ ಗಣಿ ಉದ್ಯಮಿ, ಅದಿರು ರಫ್ತುದಾರರಿಗೆ ರಿಕವರಿ ನೋಟೀಸ್​

18,240,870.29 ಮೆಟ್ರಿಕ್​ ಟನ್​ ಅದಿರು ರಫ್ತು

(1 ಕೋಟಿ 82 ಲಕ್ಷ 40 ಸಾವಿರ 870 ಮೆಟ್ರಿಕ್​ ಟನ್​​)

ರಿಕವರಿ ಆಗಬೇಕಿದ್ದು 134 ಕೋಟಿ 3 ಲಕ್ಷ 63 ಸಾವಿರ 674 ರೂಪಾಯಿ

............

ಅಬಕಾರಿ ಸುಂಕ ಇಲಾಖೆ ಪ್ರಕಾರ 2.98 ಮೆಟ್ರಿಕ್​ ಟನ್​ ಅದಿರು ರಫ್ತು

ಲೋಕಾಯುಕ್ತರು ಅಂದಾಜಿಸಿದ್ದು 12,228 ಕೋಟಿ ರೂಪಾಯಿ ನಷ್ಟ

ರೈಲ್ವೆ ಇಲಾಖೆ ಮೂಲಗಳ ಪ್ರಕಾರ 35 ಕೋಟಿ ಮೆಟ್ರಿಕ್​ ಟನ್​ ಅದಿರು ರಫ್ತು

ಇದರ ಪ್ರಕಾರ 1 ಲಕ್ಷ 43 ಸಾವಿರ ಕೋಟಿ ರೂಪಾಯಿ ನಷ್ಟ

................

ಗ್ರಾಫಿಕ್ಸ್​ ಟೆಕ್ಸ್ಟ್​

ನಂದಕುಮಾರ್​ ಸಿಂಗ್, ಎಸ್​.ವಿ.ಕೆ. ಮಿನರಲ್ಸ್​,

7623.01 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,04,09,864 ರೂ. ವಸೂಲಿಗೆ ಪತ್ರ

.........

ಬಿ.ನಾಗೇಂದ್ರ, ಈಗಲ್​ ಟ್ರೇಡರ್ಸ್​ ಅಂಡ್​ ಲಾಜಿಸ್ಟಿಕ್ಸ್​

29,385 ಮೆಟ್ರಿಕ್ ಟನ್​ ಅದಿರು ಸಾಗಾಣಿಕೆ

3,90,44,044 ರೂ. ವಸೂಲಿಗೆ ಪತ್ರ

.........

ಅಲೀಮ್​ ಎಸ್​ ಅಹ್ಮದ್​, ಮುನೀರ್​ ಎಂಟರ್​ ಪ್ರೈಸೆಸ್​

1,313 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

20,00,849 ರೂ. ವಸೂಲಿಗೆ ಪತ್ರ

........

ಎಚ್​.ಮಂಜುನಾಥ್​, ವೆಂಕಟೇಶ್ವರ ಟ್ರಾನ್ಸ್​ಪೋರ್ಟ್

5,000 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

63,23,755 ರೂ. ವಸೂಲಿಗೆ ಪತ್ರ

............

ಪ್ರಭಾಕರ್​ ದೇವಾಡಿಗ, ಪ್ರಕಾಶ್​​ ಹೆಗ್ಡೆ, ಪಾಲುದಾರ

ಓರಿಯಂಟಲ್​ ಲಾಜಿಸ್ಟಿಕ್ಸ್​ ಕಂಒಪನಿ

10,000 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,25,26,217 ರೂ. ವಸೂಲಿಗೆ ಪತ್ರ

.............

ಪುರುಷೋತ್ತಮ್, ಮಾಲೀಕ, ರಾಘವೇಂದ್ರ, ಪ್ರೊಪರೈಟರ್​.,

ಶಹತಾಜ್​ ಎಂಟರ್​ ಪ್ರೈಸೆಸ್​

211.42 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,87,103 ರೂ. ವಸೂಲಿಗೆ ಪತ್ರ

........

ಗಿರೀಶ್​ರಾವ್​, ಜಿಪಿಎ ಹೋಲ್ಡರ್​., ಮನೋಜ್​ ಕುಮಾರ್​, ಪ್ರೊಪರೈಟರ್​.,

ಡೆಕ್ಕನ್​ ಮಿನರಲ್ಸ್​

1326.72 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

16,62,229 ರೂ.ವಸೂಲಿಗೆ ಪತ್ರ

............

ಶಾಜು ಕೆ ನಯ್ಯಾರ್​, ರಿಯಾ ಎಸ್​ ನಯ್ಯಾರ್​, ನಿರ್ದೇಶಕರು

ಕ್ಲಾರಿಯಾ ಮಾರ್ಕೇಟಿಂಗ್​ ಸರ್ವಿಸ್​ ಪ್ರೈವೈಟ್​ ಲಿಮಿಟೆಡ್​

3,752.17 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

57,17,763 ರೂ.ವಸೂಲಿಗೆ ಪತ್ರ

...........

ಶಿವಕುಮಾರ್​ ಲಿಂಗಾಲಾ, ಪ್ರೊಪರೈಟರ್​ ಸದರನ್​ ಮಿನರಲ್ಸ್​ ಎಕ್ಸ್​​ಪೋರ್ಟ್ಸ್​

3,936 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

53,13,858 ರೂ. ವಸೂಲಿಗೆ ಪತ್ರ

.............

ಕೆ.ವಿ.ನಾಗರಾಜ್​ ಅಲಿಯಾಸ್​ ಸ್ವಸ್ತಿಕ್​ ನಾಗರಾಜ್​

7,000 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

96,40,556 ರೂ. ವಸೂಲಿಗೆ ಪತ್ರ

............

ಮೊಹ್ಮದ್​ ಮುನೀರ್​, ಪ್ರೊಪರೈಟರ್​

ಶಹಾಫಿಯಾ ಮಿನರಲ್ಸ್​

7,000 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

96,40,556 ರೂ. ವಸೂಲಿಗೆ ಪತ್ರ

............

ಕೆ.ಮಹೇಶ್​ಕುಮಾರ್​ ಅಲಿಯಾಸ್​ ಖಾರದಪುಡಿ ಮಹೇಶ

5,000 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

68,86,112 ರೂ. ವಸೂಲಿಗೆ ಪತ್ರ

.............

ಬಿ.ಬಸವರಾಜ, ಪ್ರೊಪರೈಟರ್​, ಮಂಜುನಾಥೇಶ್ವರ ಮಿನರಲ್ಸ್​

5,000 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

68,86,112 ರೂ.ವಸೂಲಿಗೆ ಪತ್ರ

............

ಪುಷ್ಪಾ ಪಿ ನಾಯಕ್​, ಪ್ರೊಪರೈಟರ್​., ಶಶಿಕಾಂತ್​ ಪವಾರ್​, ಜಿಪಿಎ ಹೋಲ್ಡರ್​

ಸೂಪರ್​ಟೆಕ್​ ಫ್ಲೋರಿಂಗ್ಸ್​

10,369.82 ಮೆಟ್ರಿಕ್ ಅನ್​ ಅದಿರು ಸಾಗಾಣಿಕೆ

1,40,30,235 ರೂ.ವಸೂಲಿಗೆ ಪತ್ರ

............

ಶ್ಯಾಮ್​ ನಾಯಕ್​

10,369.82 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,40,30,235 ರೂ.ವಸೂಲಿಗೆ ಪತ್ರ

...........

ಮೊಹ್ಮದ್ ಫರ್ಹಾನ್​ ಶೇಖ್​, ಪ್ರೊಪರೈಟರ್​

ಎಫ್​.ಕೆ.ಅಸೋಸಿಯೇಟ್ಸ್​

5,185.14 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

71,39,518 ರೂ.ವಸೂಲಿಗೆ ಪತ್ರ

..............

ಮೊಹ್ಮದ್​ ಇಮಾಮ್​ ನಿಯಾಜಿ, ಪ್ರೊಪರೈಟರ್,

ಪರ್ವಾಜ್​ ಮೈನಿಂಗ್​ ಮಿನರಲ್ಸ್​ ಇಂಡಸ್ಟ್ರಿ

609.13 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

8,38,728 ರೂ.ವಸೂಲಿಗೆ ಪತ್ರ

...........

ಲಕ್ಷ್ಮಿಪತಿ ದುಡ್ಹೇರಿಯಾ, ನಿರ್ದೇಶಕ., ದಿನೇಶ್​ಕುಮಾರ್ ಸಿಂಗ್ವಿ, ಪಾಲುದಾರ

3,322.31 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

46,00,774 ರೂ.ವಸೂಲಿಗೆ ಪತ್ರ

.........

ಅರುಣ್​ ಕೇದಿಯಾ, ನಿರ್ದೇಶಕ, ರಾಜಶ್ರೀ ಗ್ರಾನೈಟ್ಸ್​, ಕೋಲ್ಕತ್ತಾ

3,322.31 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

46,00,774 ರೂ.ವಸೂಲಿಗೆ ಪತ್ರ

..........

ಗೋಪಾಲ್​ಸಿಂಗ್​, ಪಾಲುದಾರ., ಎಸ್​.ಬಿ.ಮಿನರಲ್ಸ್​

19,855 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,65,25,936 ರೂ.ವಸೂಲಿಗೆ ಪತ್ರ

............

ಶ್ಯಾಮ್​ರಾಜ್​ ಸಿಂಗ್, ಪಾಲುದಾರ

ಎಸ್​.ವಿ.ಕೆ.ಮಿನರಲ್ಸ್​

7,623.91 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,04,09,846 ರೂ.ವಸೂಲಿಗೆ ಪತ್ರ

....................

ಹುಕುಂರಾಜ್​ ಜೈನ್​, ನಿರ್ದೇಶಕ., ಮಿನರಲ್ಸ್​ ಎಂಟರ್​ಪ್ರೈಸೆಸ್​ ಲಿಮಿಟೆಡ್​

29,720 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

3,94,89,121 ರೂ.ವಸೂಲಿಗೆ ಪತ್ರ

..............

ಶಾಂತಲಕ್ಷ್ಮಿ ಜಯರಾಮ್​

8,739 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,11,98,877 ರೂ.ವಸೂಲಿಗೆ ಪತ್ರ

..............

ಜೆ.ಮಿಥಿಲೇಶ್ವರ್​

8,739 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,11,98,877 ರೂ.ವಸೂಲಿಗೆ ಪತ್ರ

...........

ಬಿ.ಪಿ.ಆನಂದ್​ಕುಮಾರ್​ ಅಲಿಯಾಸ್​ ಆನಂದ್​ಸಿಂಗ್

ಮಾಲೀಕ, ವೈಷ್ಣವಿ ಆನಂದ್ ಪ್ರಾಜೆಕ್ಟ್​ ಪ್ರೈವೈಟ್​ ಲಿಮಿಟೆಡ್​

ಪಾಲುದಾರ, ಎಸ್​.ಬಿ.ಮಿನರಲ್ಸ್​

19,855 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,65,25,936 ರೂ.ವಸೂಲಿಗೆ ಪತ್ರ

.............

ಕೆ.ರಾಮಪ್ಪ

5,804.26 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,97,25,176 ರೂ.ವಸೂಲಿಗೆ ಪತ್ರ

............

ಪ್ರಕಾಶ್​ ಕುಮಾರ್​ ದೇಸಾಯಿ

ಶ್ರೀ ಸಾಯಿರಾಮ್​ ಅಸೋಸಿಯೇಟ್ಸ್​

5,804.26 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

72,40,847 ರೂ.ವಸೂಲಿಗೆ ಪತ್ರ

............

ಸಜ್ಜದ್​ ವಹಾಬ್​., ಮ್ಯಾನೇಜಿಂಗ್​ ಪಾರ್ಟನರ್​

ಸುಹಾನಾ ಮಿನರಲ್ಸ್​ ಅಂಡ್​ ಮೆಟಲ್ಸ್​

4,545.48 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

56,63,695 ರೂ.ವಸೂಲಿಗೆ ಪತ್ರ

.............

ಶಾಂತಲಕ್ಷ್ಮಿ ಜಯರಾಮ್​

15,804.26 ಮೆಟ್ರಿಕ್ ಟನ್​ ಅದಿರು ಸಾಗಾಣಿಕೆ

1,97,25,176 ರೂ.ವಸೂಲಿಗೆ ಪತ್ರ

............

ಮಂಜುನಾಥ್​, ವ್ಯವಸ್ಥಾಪಕ ನಿರ್ದೇಶಕ

ಅಕ್ಷತಾ ಮಿನರಲ್ಸ್​ ಪ್ರೈವೈಟ್​ ಲಿಮಿಟೆಡ್​

2,214.52 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

27,59,305 ರೂ.ವಸೂಲಿಗೆ ಪತ್ರ

...............

ಟಿ.ಫಕೀರಪ್ಪ, ಕೆ.ಪಿ.ಶ್ರೀಕಾಂತ್

ಪಾಲುದಾರರು., ಹುಲಿಗೆಮ್ಮದೇವಿ ಎಂಟರ್​ಪ್ರೈಸೆಸ್​

3,136 ಮೆಟ್ರಿಕ್​ ಟನ್ ಅದಿರು ಸಾಗಾಣಿಕೆ

39,07,474 ರೂ.ವಸೂಲಿಗೆ ಪತ್ರ

...........

ಎಚ್​.ಎಂ.ಗುರುಪ್ರಕಾಶ್​

16,180.22 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,01,84,919 ರೂ.ವಸೂಲಿಗೆ ಪತ್ರ

..........

ಎಚ್​.ಎಂ.ಉದಯಶಂಕರ್, ಪ್ರೊಪರೈಟರ್​

16,180 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,01,84,919 ರೂ.ವಸೂಲಿಗೆ ಪತ್ರ

........

ಮೊಹ್ಮದ್​ ಅಜ್​ಗರ್ ಖಾನ್​, ಮಾಲೀಕ

ಅರ್ಷದ್​ ಎಕ್ಸ್​ಪೋರ್ಟ್ಸ್​, ಬೆಂಗಳೂರು

16,976 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,04,85,109 ರೂ.ವಸೂಲಿಗೆ ಪತ್ರ

...........

ನಂದ್​ಕುಮಾರ್​ ಸಿಂಗ್​, ಶ್ಯಾಮರಾಜ್​ ಸಿಂಗ್, ಜಯರಾಜ್​ ಸಿಂಗ್​, ದೀಪಕ್​ ಸಿಂಗ್​

ಪಾಲುದಾರರು, ಎಸ್​.ಬಿ.ಮಿನರಲ್ಸ್​

16,976 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,04,85,109 ರೂ.ವಸೂಲಿಗೆ ಪತ್ರ

..........

ದಿಲೀಪ್​ ಸಿಂಗ್​, ಪ್ರವೀಣ್​ಕುಮಾರ್​ ಸಿಂಗ್​., ರಾಣಿ ಸಂಯುಕ್ತ

ನಿರ್ದೇಶಕರು., ಕೃಷ್ಣ ಮಿನರಲ್ಸ್​ ಪ್ರೈವೈಟ್​ ಲಿಮಿಟೆಡ್​

16,976 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,04,85,109 ರೂ.ವಸೂಲಿಗೆ ಪತ್ರ

...............

ಬಿ.ಬಸವರಾಜ.,ಮಾಲೀಕ, ಮಂಜುನಾಥೇಶ್ವರ ಮಿನರಲ್ಸ್​

16,976 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,04,85,109 ರೂ.ವಸೂಲಿಗೆ ಪತ್ರ

...........

ಕೆ.ವಿ.ನಾಗರಾಜ್​, ನಿರ್ದೇಶಕ

ಸ್ವಸ್ತೀಕ್​ ಸ್ಟೀಲ್ಸ್​ ಪ್ರೈವೈಟ್​ ಲಿಮಿಟೆಡ್​

16,976 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,04,85,109 ರೂ.ವಸೂಲಿಗೆ ಪತ್ರ

..........

ಕೆ.ಮಹೇಶ್​ಕುಮಾರ್​, ಅಲಿಯಾಸ್​ ಖಾರದಪುಡಿ ಮಹೇಶ

ಮ್ಯಾನೇಜಿಂಗ್​ ಪಾರ್ಟನರ್​, ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್​

18,387 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,20,31,565 ರೂ.ವಸೂಲಿಗೆ ಪತ್ರ

............

ಕೆ.ಸೋಮಶೇಖರ್​, ವ್ಯವಸ್ಥಾಪಕ ನಿರ್ದೇಶಕ

ವಿಶ್ವನಾಥ್​ ಸಿ ಹಿರೇಮಠ್​, ಜೀರ್​ ಜಂಬಣ್ಣ,

ಕೆ.ಚಂದ್ರಶೇಖರ್​, ನಿರ್ದೇಶಕರು

ಐಎಲ್​ಸಿ ಇಂಡಸ್ಟ್ರೀಸ್​ ಲಿಮಿಟೆಡ್​, ಬೆಂಗಳೂರು

11,901 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,41,36,139 ರೂ.ವಸೂಲಿಗೆ ಪತ್ರ

.............

ಕೆ.ಸದಾಶಿವ, ಕೆ.ಕುಮಾರ್​, ಐ.ಯರ್ರಿಸ್ವಾಮಿ., ಪಾಲುದಾರರು

ಶ್ರೀ ಲಕ್ಷ್ಮಿವೆಂಕಟೇಶ್ವರ ಮಿನರಲ್ಸ್

1,411 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

15,46,456 ರೂ.ವಸೂಲಿಗೆ ಪತ್ರ

...........

ಕೆ.ಮಂಜುನಾಥ್​, ಮಾಲೀಕ, ಎ.ಕೆ.ಎಂ. ಟ್ರಾನ್ಸ್​ಪೋರ್ಟ್ ಅಂಡ್​ ಟ್ರೇಡರ್ಸ್, ಚಿಕ್ಕಮಗಳೂರು

1,411 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

15,46,456 ರೂ.ವಸೂಲಿಗೆ ಪತ್ರ

..............

ಜಿ.ಬಿ.ಶಿವಕುಮಾರ್​, ಪ್ರೊಪರೈಟರ್​

ಜಿಬಿಎಸ್​ ಲಾಜಿಸ್ಟಿಕ್ಸ್​

14,483 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

86,17,783 ರೂ.ವಸೂಲಿಗೆ ಪತ್ರ

...............

ಜಿ.ಎಸ್​.ಗೋಪಾಲಕೃಷ್ಣ, ಪ್ರೊಪರೈಟರ್​

ಬಾಲಾಜಿ ರೋಡ್​ ಲೈನ್ಸ್​

14,483 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

86,17,783 ರೂ.ವಸೂಲಿಗೆ ಪತ್ರ

.........

ಕೆ.ಯರ್ರಿಸ್ವಾಮಿ, ಪಾಲುದಾರ, ಎಸ್​ಜೆಎಸ್​ ಲಾಜಿಸ್ಟಿಕ್ಸ್​

3,768 ಮೆಟ್ರಿಕ್ ಟನ್​ ಅದಿರು ಸಾಗಾಣಿಕೆ

55,92,392 ರೂ.ವಸೂಲಿಗೆ ಪತ್ರ

.............

ಗಣೇಶ್​ ಕುಲಕರ್ಣಿ, ಪ್ರೊಪರೈಟರ್​

ಆದಿತ್ಯ ಲಾಜಿಸ್ಟಿಕ್ಸ್​ ಟ್ರೇಡಿಂಗ್​

3,768 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

55,92,392 ರೂ.ವಸೂಲಿಗೆ ಪತ್ರ

...........

ಎಂ.ಶಂಕರ್​, ಅಕ್ಷಿತಾ ಮಿನರಲ್ಸ್​ ಅಂಡ್​ ಎಕ್ಸ್​ಪೋರ್ಟ್ಸ್​

181 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,68,637 ರೂ.ವಸೂಲಿಗೆ ಪತ್ರ

...........

ಜೈರಾಜ್​ ಸಿಂಗ್​, ನಂದಕುಮಾರ್​ ಸಿಂಗ್​, ಶ್ಯಾಮರಾಜ್​ ಸಿಂಗ್​

ಪಾಲುದಾರರು., ಎಸ್​.ಬಿ.ಮಿನರಲ್ಸ್​

1,893 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

28,12,394 ರೂ.ವಸೂಲಿಗೆ ಪತ್ರ

...........

ಸುಜಯ್​ ಪೈ, ಕಾವೇರಿ ಕಾಫಿ ಟ್ರೇಡರ್ಸ್, ಮಂಗಳೂರು

5,842 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

86,73,421 ರೂ.ವಸೂಲಿಗೆ ಪತ್ರ

..........

ನಾಗರಾಜ್​ ಅಲಿಯಾಸ್​ ಸ್ವಸ್ತಿಕ್​ ನಾಗರಾಜ್​

ಪಾಲುದಾರ, ಸ್ವಸ್ತಿಕ್​ ಸ್ಟೀಲ್ಸ್ ಪ್ರೈವೈಟ್​ ಲಿಮಿಟೆಡ್​

5,661 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

84,04,784 ರೂ.ವಸೂಲಿಗೆ ಪತ್ರ

............

ಮಹೇಶ್​ಕುಮಾರ್​ ಅಲಿಯಾಸ್​ ಖಾರದಪುಡಿ ಮಹೇಶ್​

ಪಾಲುದಾರ, ಲಕ್ಷ್ಮಿವೆಂಕಟೇಶ್ವರ ಮಿನರಲ್ಸ್

5,661 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

84,04,784 ರೂ.ವಸೂಲಿಗೆ ಪತ್ರ

...............

ವಿ.ಯರ್ರಿಸ್ವಾಮಿ, ಮಾಲೀಕರು

ಯರ್ರಿಸ್ವಾಮಿ ಮಿನರಲ್ಸ್​

3,768 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

55,92,392 ರೂ.ವಸೂಲಿಗೆ ಪತ್ರ

.............

ಕೆ.ಮಂಜುನಾಥ್, ಪಾಲುದಾರ, ಎಸ್​ಜೆಎಸ್​ ಲಾಜಿಸ್ಟಿಕ್ಸ್​

3,768 ಮೆಟ್ರಿಕ್ ಟನ್​ ಅದಿರು ಸಾಗಾಣಿಕೆ

55,92,392 ರೂ.ವಸೂಲಿಗೆ ಪತ್ರ

..........

ಸಿರಾಜ್​ ಯುಹಾಶ್​, ಮೀರಜ್​ ಯುಹಾಶ್​. ನಿರ್ದೇಶಕರು, ಯಾಜ್​ದಾನಿ ಇಂಟರ್​ನ್ಯಾಷನಲ್​ ಪ್ರೈವೈಟ್​ ಲಿಮಿಟೆಡ್​

ಭುವನೇಶ್ವರ್​, ಒಡಿಶಾ ರಾಜ್ಯ

48,702 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

6,07,56,027 ರೂ.ವಸೂಲಿಗೆ ಪತ್ರ

.............

ಶ್ಯಾಮ್​ರಾಜ್​ ಸಿಂಗ್​, ಪಾಲುದಾರ, ಎಸ್​.ಬಿ.ಮಿನರಲ್ಸ್​

27,706 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

3,45,63,395 ರೂ.ವಸೂಲಿಗೆ ಪತ್ರ

..............

ರಾಜ್​ಕುಮಾರ್​ ದುಪಹಾರ್​, ಭುವನೇಶ್ವರ್​, ಒಡಿಶಾ

48,702 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

6,07,56,027 ರೂ.ವಸೂಲಿಗೆ ಪತ್ರ

........

ನಂದ್​ಕುಮಾರ್​ ಸಿಂಗ್​, ಎಸ್​.ಬಿ.ಮಿನರಲ್ಸ್​

37,706 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

3,45,63,395 ರೂ.ವಸೂಲಿಗೆ ಪತ್ರ

.................

ಬಿ.ನಾಗೇಂದ್ರ, ಪಾಲುದಾರ., ಈಗಲ್​ ಟ್ರೇಡರ್ಸ್​ ಅಂಡ್​ ಲಾಜಿಸ್ಟಿಕ್ಸ್​

31,488 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

3,92,81,462 ರೂ.ವಸೂಲಿಗೆ ಪತ್ರ

.............

ಜೆ.ಮಿಥಿಲೇಶ್ವರ್​

12,330 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,53,81,746 ರೂ.ವಸೂಲಿಗೆ ಪತ್ರ

............

ಶಾಂತಲಕ್ಷ್ಮಿ ಜಯರಾಮ್​

12,330 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,53,81,746 ರೂ.ವಸೂಲಿಗೆ ಪತ್ರ

..........

ಬಿ.ಪಿ.ಆನಂದ್​ಕುಮಾರ್ ಅಲಿಯಾಸ್​ ಆನಂದ್​ ಸಿಂಗ್​

ಮಾಲೀಕ., ವೈಷ್ಣವಿ ಆನಂದ ಪ್ರಾಜೆಕ್ಟ್ಸ್​ ಪ್ರೈವೈಟ್​ ಲಿಮಿಟೆಡ್​

8,395 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,04,72,810 ರೂ.ವಸೂಲಿಗೆ ಪತ್ರ

.............

ಲೋಕೇಶ್​.ಎಸ್​.ಕೆ.

ವ್ಯವಸ್ಥಾಪಕ, ಶ್ರೀನಿವಾಸ ಟ್ರಾವೆಲ್ಸ್​

272 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

3,38,913 ರೂ.ವಸೂಲಿಗೆ ಪತ್ರ

..........

ಜೈರಾಜ್​ ಸಿಂಗ್​, ಪಾಲುದಾರ, ಎಸ್​.ಬಿ.ಮಿನರಲ್ಸ್​

27,706 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

3,45,63,395 ರೂ.ವಸೂಲಿಗೆ ಪತ್ರ

...........

ಕೆ.ನಾಗರಾಜ್​, ಪಾಲುದಾರ, ಈಗಲ್​ ಟ್ರೇಡರ್ಸ್ ಅಂಡ್​ ಲಾಜಿಸ್ಟಿಕ್ಸ್

31,488 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

3,92,81,462 ರೂ.ವಸೂಲಿಗೆ ಪತ್ರ

..........

ಎಚ್​. ಅಬ್ದುಲ್​ ವಹಾಬ್​, ಸಜ್ಜದ್​ ವಹಾಬ್​, ಸಮೀರ್​ ಟ್ರೇಡಿಂಗ್​ ಕಂಪನಿ

1,923.325 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

22,71,447 ರೂ.ವಸೂಲಿಗೆ ಪತ್ರ

..........

ಸುರೇಶ್​ ಸೋಲಂಕಿ, ಮಾಲೀಕರು, ಟಿ.ಬಿ.ಎಸ್​.ಲಾಜಿಸ್ಟಿಕ್

10,146 ಮೆಟ್ರಿಕ್​ ಟನ್ ಅದಿರು ಸಾಗಾಣಿಕೆ

1,20,73,740 ರೂ.ವಸೂಲಿಗೆ ಪತ್ರ

..........

ಬಿ.ಪಿ.ಆನಂದ್​ಕುಮಾರ್​, ಮಾಲೀಕರು, ವೈಷ್ಣವಿ ಮಿನರಲ್ಸ್​

10,146 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,20,73,740 ರೂ.ವಸೂಲಿಗೆ ಪತ್ರ

.........

ಬಿ.ಪಿ.ಆನಂದ್​ಕುಮಾರ್​, ಪಾಲುದಾರ

ಎಸ್​.ಬಿ.ಮಿನರಲ್ಸ್​

6,002 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

72,42,658 ರೂ.ವಸೂಲಿಗೆ ಪತ್ರ

..............

ಎಚ್​.ಬಿ.ದೀಪಕ್, ಮಾಲೀಕರು

ಚರಿತ ಮೈನ್ಸ್​ ಅಂಡ್​ ಮಿನರಲ್ಸ್​ ಟ್ರೇಡರ್ಸ್

11,531.98 ಮೆಟ್ರಿಕ್ ಟನ್ ಅದಿರು ಸಾಗಾಣಿಕೆ

1,38,98,451 ರೂ.ವಸೂಲಿಗೆ ಪತ್ರ

..........

ಶಾಜು ನಾಯರ್​, ವ್ಯವಸ್ಥಾಪಕ ನಿರ್ದೇಶಕ

ಚರಿತ ಮೈನ್ಸ್​ ಅಂಡ್​ ಮಿನರಲ್ಸ್​ ಟ್ರೇಡರ್ಸ್​

7,800 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

94,00,616 ರೂ.ವಸೂಲಿಗೆ ಪತ್ರ

.........

ಸಿದ್ದಪ್ಪ ಯಲಮಾಲಿ, ಪಾಲುದಾರ

ಸಂಗಮೇಶ್ವರ ಟ್ರೇಡಿಂಗ್​ ಕಂಪನಿ

3,732.31 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

44,98,206 ರೂ.ವಸೂಲಿಗೆ ಪತ್ರ

............

ಅಜಯ್​ ಕರಬಂದ್, ವ್ಯವಸ್ಥಾಪಕ ನಿರ್ದೇಶಕ

ಗ್ರೀನ್​​ಟೆಕ್​ ಮೈನಿಂಗ್​ ಇಂಡಸ್ಟ್ರಿ ಲಿಮಿಟೆಡ್​

2,000 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

24,13,415 ರೂ.ವಸೂಲಿಗೆ ಪತ್ರ

............

ಕೆ.ವಿ.ನಾಗರಾಜ್​, ನಿರ್ದೇಶಕರು, ಸ್ವಸ್ತೀಕ್ಸ್​ ಸ್ಟೀಲ್ಸ್​ ಪ್ರೈವೈಟ್​ ಲಿಮಿಟೆಡ್​

2,000 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

24,13,415 ರೂ.ವಸೂಲಿಗೆ ಪತ್ರ

..............

ವಿಶ್ವನಾಥ್​ ಸಿ ಹಿರೇಮಠ್​, ನಿರ್ದೇಶಕರು

ಐಎಲ್​ಸಿ ಇಂಡಸ್ಟ್ರೀಸ್​ ಲಿಮಿಟೆಡ್​

6,002 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

72,42,658 ರೂ.ವಸೂಲಿಗೆ ಪತ್ರ

............

ಸಾಯಿಕೃಷ್ಣ ಮಿನರಲ್ಸ್​ ಪ್ರೈವೈಟ್​ ಲಿಮಿಟೆಡ್​

1,539.56 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

23,48,409 ರೂ.ವಸೂಲಿಗೆ ಪತ್ರ

...........

ರಮೇಶ್​ಚಂದ್ರ ಇಸ್ರಾಣಿ

ನಿರ್ದೇಶಕ, ಭೀಮಾ ಮೈನ್ಸ್​ ಅಂಡ್​ ಮಿನರಲ್ಸ್​ ಲಿಮಿಟೆಡ್​

2,776.40 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

41,20,677 ರೂ.ವಸೂಲಿಗೆ ಪತ್ರ

.............

ನಿತ್ಯಾನಂದ ಪಾಂಡುರಂಗನಾಯಕ, ಬೇಲೇಕೆರಿ

650 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

9,64,717 ರೂ.ವಸೂಲಿಗೆ ಆದೇಶ

.........

ಸಮೀರ್​ ಗೋಯಂಕಾ, ವ್ಯವಸ್ಥಾಪಕ ನಿರ್ದೇಶಕ, ಜಿಂಪೆಕ್ಸ್​ ಲಿಮಿಟೆಡ್​ ಕಂಪನಿ

9,090.20 ಮೆಟ್ರಿಕ್ ಟನ್​ ಅದಿರು ಸಾಗಾಣಿಕೆ

1,35,61,106 ರೂ.ವಸೂಲಿಗೆ ಪತ್ರ

...........

ಸಿ.ಅನಿಲ್​ ರಾಜಶೇಖರ್​, ಪ್ರೊಪರೈಟರ್​, ಚಂಡೂರ್​ ಅಸೋಸಿಯೇಟ್ಸ್​

1,539.56 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

23,48,409 ರೂ.ವಸೂಲಿಗೆ ಪತ್ರ

.............

ಮಹೇಶ್​ಬಾಬು ನಾಯಕ್ ಅಲಿಯಾಸ್​ ಮಹೇಶ್ವರ್

ಮಾಲೀಕರು, ಭೂಮಿಕಾ ಎಂಟರ್​ಪ್ರೈಸೆಸ್​

3,426.40 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

50,85,395 ರೂ.ವಸೂಲಿಗೆ ಪತ್ರ

.............

ಜೆ.ಮಿಥಿಲೇಶ್ವರ್

4,124.20 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

61,27,302 ರೂ.ವಸೂಲಿಗೆ ಪತ್ರ

............

ಶಾಂತಲಕ್ಷ್ಮಿ ಜಯರಾಮ್​

4,124.20 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

61,27,302 ರೂ.ವಸೂಲಿಗೆ ಆದೇಶ

.............

ಅಸ್ಗರ್​ ಖಾನ್​, ವ್ಯವಸ್ಥಾಪಕ ಪಾಲುದಾರ

ಭಾರತ್​ ಓರ್ಸ್ ಅಂಡ್​ ಮಿನರಲ್ಸ್​

2,015 .78 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

24,02,470 ರೂ.ವಸೂಲಿಗೆ ಪತ್ರ

.............

ಬಿ.ಪಿ.ಆನಂದ್​ಕುಮಾರ್​ ಅಲಿಯಾಸ್​ ಆನಂದ್​ ಸಿಂಗ್

ಮಾಲೀಕರು, ವೈಷ್ಣವಿ ಆನಂದ ಪ್ರಾಜೆಕ್ಟ್ಸ್​ ಪ್ರೈವೈಟ್​ ಲಿಮಿಟೆಡ್​

10,571.02 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,61,24,782 ರೂ.ವಸೂಲಿಗೆ ಪತ್ರ

...............

ಚೇತನ್​ ಶಾ, ವ್ಯವಸ್ಥಾಪಕ ನಿರ್ದೇಶಕ

ಆಶ್ರಾಪುರ ಮೈನ್​ ಚೆಮ್​ ಲಿಮಿಟೆಡ್​ ಕಂಪನಿ

12,586.8 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,85,27,252 ರೂ.ವಸೂಲಿಗೆ ಪತ್ರ

...............

ಗೌಸ್​ ಖಾನ್​, ಪ್ರೊಪರೈಟರ್​

ಈಗಲ್​ ಟ್ರೇಡರ್ಸ್​

10,571.02 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,61,24,782 ರೂ.ವಸೂಲಿಗೆ ಪತ್ರ

............

ಬಿ.ಎಸ್​.ಗೋಪಾಲ್​ಸಿಂಗ್, ಪಾಲುದಾರ

ಎಸ್​.ಬಿ.ಮಿನರಲ್ಸ್​

1,809 ಮೆಟ್ರಿಕ್ ಟನ್​ ಅದಿರು ಸಾಗಾಣಿಕೆ

19,85,457 ರೂ.ವಸೂಲಿಗೆ ಪತ್ರ

............

ಬಸಂತ್​ ಪೊದ್ದಾರ್, ವ್ಯವಸ್ಥಾಪಕ ನಿರ್ದೇಶಕ

ಮಿನರಲ್ಸ್​ ಎಂಟರ್​ಪ್ರೈಸೆಸ್​ ಲಿಮಿಟೆಡ್​

1,809 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

19,85,457 ರೂ.ವಸೂಲಿಗೆ ಪತ್ರ

...........

ಬಿ.ನಾಗೇಂದ್ರ, ಪಾಲುದಾರ, ಈಗಲ್​ ಟ್ರೇಡರ್ಸ್​ ಅಂಡ್​ ಲಾಜಿಸ್ಟಿಕ್ಸ್​

1,809 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

19,85,457 ರೂ.ವಸೂಲಿಗೆ ಪತ್ರ

..........

ಲಕ್ಷ್ಮಿನಾರಾಯಣ ಗುಬ್ಬ, ಕೆನರಾ ಓವರ್​ಸೀಸ್​ ಲಿಮಿಟೆಡ್​ ಕಂಪನಿ

31,650 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,97,31,290 ರೂ.ವಸೂಲಿಗೆ ಪತ್ರ

.............

ಕೆ.ರಾಮಪ್ಪ, ಮಿನರಲ್​ ಮೈನರ್ಸ್​ ಅಂಡ್​ ಟ್ರೇಡರ್ಸ್

31,650 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,97,31,290 ರೂ.ವಸೂಲಿಗೆ ಪತ್ರ

.............

ನಂದಕುಮಾರ್​ ಸಿಂಗ್, ಪಾಲುದಾರ

ಎಸ್​.ಬಿ.ಮಿನರಲ್ಸ್

9,500 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

72,41,673 ರೂ.ವಸೂಲಿಗೆ ಪತ್ರ

............

ಕೆ.ಮಹೇಶ್​ಕುಮಾರ್​

9,500 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

72,41,673 ರೂ.ವಸೂಲಿಗೆ ಪತ್ರ

................

ಬಿ.ಬಸವರಾಜ

9,500 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

72,41,673 ರೂ.ವಸೂಲಿಗೆ ಪತ್ರ

................

ಕೆ.ವಿ.ನಾಗರಾಜ್​, ಮಾಲೀಕರು, ಸ್ವಸ್ತಿಕ್​ ಸ್ಟೀಲ್ಸ್​

19,178 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

3,16,83,641.80 ರೂ.ವಸೂಲಿಗೆ ಪತ್ರ

.............

ನಂದಕುಮಾರ್​ ಸಿಂಗ್​, ವ್ಯವಸ್ಥಾಪಕ ಪಾಲುದಾರ

ಎಸ್​.ವಿ.ಕೆ.ಮಿನರಲ್ಸ್​

13,244.84 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

2,18,80,475.60 ರೂ.ವಸೂಲಿಗೆ ಪತ್ರ

................

ಕೆ.ರಾಮಪ್ಪ, ಮಾಲೀಕ, ಮಿನರಲ್ಸ್​ ಮೈನರ್ಸ್​ ಅಂಡ್​ ಟ್ರೇಡರ್ಸ್

4,918 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

81,25,411.50 ರೂ.ವಸೂಲಿಗೆ ಪತ್ರ

.............

ಶಾಂತಲಕ್ಷ್ಮಿ

4,918 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

81,25,411.50 ರೂ.ವಸೂಲಿಗೆ ಪತ್ರ

.............

ಜಿ.ರವಿಕುಮಾರ್, ಲಕ್ಷ್ಮಿಬಾಲಾಜಿ ಎಕ್ಸ್​ಪೋರ್ಟ್ಸ್​ ಅಂಡ್​ ಇಂಪೋರ್ಟ್ಸ್​

8,562 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,01,11,772 ರೂ.ವಸೂಲಿಗೆ ಪತ್ರ

.............

ಬಿ.ನಾಗೇಂದ್ರ, ಈಗಲ್​ ಟ್ರೇಡರ್ಸ್​, ಲಾಜಿಸ್ಟಿಕ್ಸ್​

8,562 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,01,11,772 ರೂ.ವಸೂಲಿಗೆ ಪತ್ರ

.............

ಬಿ.ಪಿ.ಆನಂದ್​ಕುಮಾರ್​ ಅಲಿಯಾಸ್​ ಆನಂದ್​ಸಿಂಗ್

ಪಾಲುದಾರ, ಎಸ್​.ಬಿ.ಮಿನರಲ್ಸ್​

8,562 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,01,11,772 ರೂ.ವಸೂಲಿಗೆ ಪತ್ರ

.............

ಕೆ.ನಾಗರಾಜ್​, ಈಗಲ್​ ಟ್ರೇಡರ್ಸ್ ಅಂಡ್​ ಲಾಜಿಸ್ಟಿಕ್ಸ್​

8,562 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

1,01,11,772 ರೂ.ವಸೂಲಿಗೆ ಪತ್ರ

.............

ಕೆ.ಎನ್.ಎಸ್​.ಓವರ್​ಸೀಸ್​ ಪ್ರೈವೈಟ್​ ಲಿಮಿಟೆಡ್​​

25,111 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

3,47,03,402 ರೂ.ವಸೂಲಿಗೆ ಪತ್ರ

..........

ಬಿ.ನಾಗೇಂದ್ರ, ಪಾಲುದಾರ, ಈಗಲ್​ ಟ್ರೇಡರ್ಸ್ ಅಂಡ್​ ಲಾಜಿಸ್ಟಿಕ್ಸ್​

25,111 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

3,47,03,402 ರೂ.ವಸೂಲಿಗೆ ಪತ್ರ

.............

ಬಿ.ಪಿ.ಆನಂದ್​ಸಿಂಗ್, ಪಾಲುದಾರ, ಎಸ್​.ಬಿ.ಮಿನರಲ್ಸ್​

25,111 ಮೆಟ್ರಿಕ್​ ಟನ್​ ಅದಿರು ಸಾಗಾಣಿಕೆ

3,47,03,402 ರೂ.ವಸೂಲಿಗೆ ಪತ್ರ

.............