1000 ರು. ಹೊಸ ನೋಟು ಬಿಡುಗಡೆಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ ಚಂದ್ರ ಗರ್ಗ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟರ್ ಮೂಲಕ ಹಾಗೂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಈ ಸ್ಪಷ್ಟನೆ ನಿಡಿದ್ದಾರೆ.
ಮುಂಬೈ: 1000 ರು. ಹೊಸ ನೋಟು ಬಿಡುಗಡೆಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ ಚಂದ್ರ ಗರ್ಗ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟರ್ ಮೂಲಕ ಹಾಗೂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಈ ಸ್ಪಷ್ಟನೆ ನಿಡಿದ್ದಾರೆ.
ಸರ್ಕಾರ ವರ್ಷಾಂತ್ಯಕ್ಕೆ ಪುನ: 1000 ರು. ನೋಟನ್ನು ಹೊಸ ವಿನ್ಯಾಸದಲ್ಲಿ ಜಾರಿಗೆ ತರಲಿದೆ. ಇದಕ್ಕಾಗಿ ಮೈಸೂರು ನೋಟು ಮುದ್ರಾಣಾಲಯಕ್ಕೆ ಈಗಾಗಲೇ ಸೂಚನೆ ಹೋಗಿದೆ ಎಂದು ವರದಿಯಾಗಿತ್ತು.
ಕಳೆದ ನವೆಂಬರ್ 8ರಂದು ಅಪನಗದೀಕರಣ ಘೋಷಣೆಯಾದ ದಿನದ ರಾತ್ರಿಯಿಂದ 1000 ರು. ನೋಟು ರದ್ದಾಗಿದ್ದವು.
