ತಲೆಯ ಮೇಲೆ ಕಿರೀಟ, ಮೈ ತುಂಬಾ ಆಭರಣ, ಥೇಟ್ ದೇವತೆ ಮದುವೆಯಂತೆ ಅದ್ದೂರಿಯಾಗಿ ನಡೆಯಿತು ಕಲ್ಯಾಣ. ಇದು ಆಂಧ್ರಪ್ರದೇಶದಲ್ಲಿ ನಡೆದ ಬಂಗಾರಮಯ ಮದುವೆ. ಆಂಧ್ರಪ್ರದೇಶದ ಮುಖ್ಯಾಮುಲ ಪೀಠಾಧಿಪತಿ ಶ್ರೀಧರ ಸ್ವಾಮಿ ಮಗಳ ಮದುವೆ ಇಂಥದ್ದೊಂದು ಅದ್ಧೂರಿ ವೈಭವಕ್ಕೆ ಸಾಕ್ಷಿಯಾಯ್ತು.

ಆಂಧ್ರಪ್ರದೇಶ(ಅ.08): ತಲೆಯ ಮೇಲೆ ಕಿರೀಟ, ಮೈ ತುಂಬಾ ಆಭರಣ, ಥೇಟ್ ದೇವತೆ ಮದುವೆಯಂತೆ ಅದ್ದೂರಿಯಾಗಿ ನಡೆಯಿತು ಕಲ್ಯಾಣ. ಇದು ಆಂಧ್ರಪ್ರದೇಶದಲ್ಲಿ ನಡೆದ ಬಂಗಾರಮಯ ಮದುವೆ. ಆಂಧ್ರಪ್ರದೇಶದ ಮುಖ್ಯಾಮುಲ ಪೀಠಾಧಿಪತಿ ಶ್ರೀಧರ ಸ್ವಾಮಿ ಮಗಳ ಮದುವೆ ಇಂಥದ್ದೊಂದು ಅದ್ಧೂರಿ ವೈಭವಕ್ಕೆ ಸಾಕ್ಷಿಯಾಯ್ತು.

ಜನಾಕರ್ಷಣೆಯ ಕೇಂದ್ರಬಿಂದು ಶ್ರೀಧರಸ್ವಾಮಿ ಮಗಳು ಹರ್ಷಿತಾ, ಸಿದ್ಧಿವಿನಾಯಕ ಜೊತೆ ಹಸೆ ಮಣೆ ಏರಿದಳು. ಆದ್ರೆ ಮದುವೆ ಯಲ್ಲಿ ಪಂಚೆ, ಶರ್ಟ್​ಳಿಲ್ಲ, ಬಾಸಿಂಗವಿಲ್ಲ, ರಾಮಸೀತೆ ಕಲ್ಯಾಣದಂತೆ ಮೈತುಂಬಾ ಆಭರಣಗಳನ್ನ ತುಂಬಿಯೇ ಮದುವೆ ಮಾಡಿಸಲಾಯ್ತು. 

ಇಷ್ಟೊಂದು ಬಂಗಾರಮಯವಾದ ವದು-ವರರನ್ನು ನೋಡಿ ಬಂದು ಬಳಗದವೆರೆಲ್ಲ ಮೂಗಿನ ಮೇಲೆ ಬೆರಳಿಟ್ಟುಕೊಂಡರು.