ಭಾರತೀಯರು ಬಂಗಾರ ಪ್ರಿಯರು. ಮದುವೆಯಿಂದ ಹಿಡಿದು ಎಲ್ಲ ಶುಭ ಸಮಾರಂಭಗಳಲ್ಲಿ ಬಂಗಾರದ ಪಾತ್ರ ಇದ್ದೇ ಇರುತ್ತೆ. ಹೀಗೆ ಲೆಕ್ಕವಿಲ್ಲದಷ್ಟು ಬಂಗಾರವನ್ನ ಕೂಡಿಟ್ಟುಕೊಂಡವರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಮನೆಯಲ್ಲಿ ಆದಾಯ ಮೀರಿದ ಚಿನ್ನ ಇದ್ದರೆ ತೆರಿಗೆ ಬೀಳಿದೆ.
ನವದೆಹಲಿ(ಡಿ.01): ಭಾರತೀಯರು ಬಂಗಾರ ಪ್ರಿಯರು. ಮದುವೆಯಿಂದ ಹಿಡಿದು ಎಲ್ಲ ಶುಭ ಸಮಾರಂಭಗಳಲ್ಲಿ ಬಂಗಾರದ ಪಾತ್ರ ಇದ್ದೇ ಇರುತ್ತೆ. ಹೀಗೆ ಲೆಕ್ಕವಿಲ್ಲದಷ್ಟು ಬಂಗಾರವನ್ನ ಕೂಡಿಟ್ಟುಕೊಂಡವರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಮನೆಯಲ್ಲಿ ಆದಾಯ ಮೀರಿದ ಚಿನ್ನ ಇದ್ದರೆ ತೆರಿಗೆ ಬೀಳಿದೆ.
ಯಾರು ಎಷ್ಟು ಬಂಗಾರ ಇಟ್ಟುಕೊಳ್ಳಬಹುದು..?
- ಗೃಹಿಣಿಯರು 500 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು
- ಅವಿವಾಹಿತ ಯುವತಿಯರು 250 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು
- ಗಂಡಸರು 100 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು
- ಹಣಕಾಸು ಸಚಿವಾಲಯದಿಂದ ಚಿನ್ನಾಭರಣಕ್ಕೆ ತೆರಿಗೆ
- ಘೋಷಿಸಿದ ಆದಾಯದಲ್ಲಿ ಖರೀದಿಸಿದ ಚಿನ್ನಕ್ಕೆ ತೆರಿಗೆ ಇಲ್ಲ
- ಚಿನ್ನದ ಮೇಲೆ ಆದಾಯ ತೆರಿಗೆ ತಿದ್ದುಪಡಿ ಅನ್ವಯವಾಗುವುದಿಲ್ಲ
- ಪೂರ್ವಜರು ನೀಡಿದ್ದ ಬಂಗಾರಕ್ಕೆ ತೆರಿಗೆ ಇರುವುದಿಲ್ಲ
- ಐಟಿ ದಾಳಿಯಲ್ಲಿ ಚಿನ್ನ ಸಿಕ್ಕರೆ ಸೀಝ್ ಮಾಡುವುದಿಲ್ಲ
- ಚಿನ್ನದ ಮೇಲೆ ಹೂಡಿಕೆ ಮಾಡಿದ ಕಪ್ಪುಹಣ ಬೇಟೆಗೆ ಹೆಜ್ಜೆ
