ಮದುವೆ ಮುರಿದು ಬೀಳಲು ಕಾರಣದ ಪ್ರಿಯಕರನ ಸಂಬಂಧಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಎನ್.ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ನಡೆದಿತ್ತು. ಈಗ ಸುಪಾರಿ ಕೊಟ್ಟು ಹಲ್ಲೆ ಮಾಡಿದ ಆರೋಪದಲ್ಲಿ ಯುವತಿಯನ್ನು  ಮತ್ತು ಆಕೆ ಲವರ್​ ಸಿರಾಜ್​'ವುಲ್ಲಾ'ನನ್ನು  ಮೈಸೂರಿನ ನರಸಿಂಹರಾಜ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಮೈಸೂರು(ಅ.25): ಮದುವೆ ಮುರಿದು ಬೀಳಲು ಕಾರಣದ ಪ್ರಿಯಕರನ ಸಂಬಂಧಿಯ ಮೇಲೆ ಯುವತಿ ಸುಫಾರಿ ನೀಡಿ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಎನ್.ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ನಡೆದಿತ್ತು. ಈಗ ಸುಪಾರಿ ಕೊಟ್ಟು ಹಲ್ಲೆ ಮಾಡಿಸಿದ್ದ ಆರೋಪದಲ್ಲಿ ಯುವತಿಯನ್ನು ಮತ್ತು ಆಕೆ ಲವರ್​ ಸಿರಾಜ್​'ವುಲ್ಲಾ'ನನ್ನು ಮೈಸೂರಿನ ನರಸಿಂಹರಾಜ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಮಾಡೆಲಿಂಗ್​ ಮಾಡುತ್ತಿರುವ ಯುವತಿ ಮೈಸೂರು ಪಾಲಿಕೆ ಗುತ್ತಿಗೆದಾರ ಮೊಕ್ತಾರ್​ ಮತ್ತು ಮಗ ಮೊಹಿನ್​ ಮೇಲೆ ಹಲ್ಲೆ ಮಾಡಿಸಿದ್ದ ಯುವತಿ ಪ್ರೀತಿ ಮಾಡಿದ ಹುಡುಗನನ್ನು ಮದುವೆಯಾಗಲು ಮೊಹಿನ್​ ಅಡ್ಡಿಪಡಿಸಿದ್ದ ಅಂತ ಸುಪಾರಿ ಕೊಟ್ಟು ಹಲ್ಲೆ ಮಾಡಿಸಿದ್ದಳು ಎನ್ನಲಾ